೨೪-೦೭-೨೦೧೫ ರಂದು ಬೆಳಗ್ಗೆ ೧೧:೩೦ ಕ್ಕೆ ಎಸ್.ಎಫ್.ಎಸ್. ಶಾಲೆಯಿಂದ ಜಿಲ್ಲಾಧಿಕಾರಿಗಳ ಕಛೆರಿ ಮುಂದೆ ಪ್ರತಿಭಟನಾ ಧರಣಿ ಮಾಡಲಾಗುವುದು. ರಾಜ್ಯ ಕಾಂಗ್ರೇಸ್ ಸರಕಾರ ಆಡಳಿತಕ್ಕೆ ಬಂದು ಇಲ್ಲಿವರೆಗೆ ಯಾವುದೇ ಅಭಿವೃದ್ಧಿ ಕಾರ್ಯಮಾಡದೆ ಧಲಿತರ ಮೇಲೆ ದೌರ್ಜನ್ಯ ಕೊಲೆ, ಅತ್ಯಾಚಾರ, ಸುಳ್ಳು ಜಾತಿ ಪ್ರಮಾಣ ಪತ್ರ, ಎಸ್.ಇ.ಪಿ,/ಟಿ.ಎಸ್.ಪಿ ದುರೂಪಯೋಗ ಹಾಗೂ ಭ್ರಷ್ಟಾಚಾರಿ ಲೋಕಾಯುಕ್ತರನ್ನು ವಜಾಗೊಳಿಸಲು ವತ್ತಾಯಿಸಿ ಧರಣಿ ಹಮ್ಮಿಕೊಂಡಿದ್ದು ಜಿಲ್ಲೆಯ ಎಲ್ಲಾ ಕಾರ್ಯಕರ್ತರು ಭಾಗವಹಿಸಬೇಕೆಂದು ಜಿಲ್ಲಾ ಸಂಘಟನಾ ಚಂಚಾಲಕ ಮಾರುತಿ ಚಾಮಲಾಪೂರ ತಿಳಿಸಿದ್ದಾರೆ.
Subscribe to:
Post Comments (Atom)
0 comments:
Post a Comment