PLEASE LOGIN TO KANNADANET.COM FOR REGULAR NEWS-UPDATES

ಕೆಳಗೆ ಸಹಿ ಮಾಡಿದ ನಾವು ತಮ್ಮಲ್ಲಿ ಗಮನಸೆಳೆಯುದೆನೆಂದರೆ ನಗರದ ತಹಶೀಲ್ ಕಾರ್ಯಾಲಯದಲ್ಲ ಇನಿರ್ಮಾಣವಾಗುತ್ತಿರುವ ಟಾಫಿಕ್ ಪೀಲೊಸ್ ಸ್ಟೆಶನ್ ಬಗ್ಗೆ ನೀವು ನಗರದ ಬುದ್ಧಿಜೀವಿಗಳನ್ನ ಉಹಾಗೂ ಪರಿಸರ ಪ್ರೀಯರನ್ನು ಮತ್ತು ಕೆಲ ಪ್ರಮುಖರನು ಪೂರ್ವಭಾವಿ ಸಾಧಕ ಬಾಧಕ ವಿಷಯಗಳನ್ನ ಪೂರ್ವಪರ ಚರ್ಚಿಸದೆ ರೆವಿನ್ಯೂ ಇಲಾಖೆಯ ಬದಲಿ ಇಲಾಖೆಗೆ ಬಿಟ್ಟುಕೊಟ್ಟಿದ್ದು ಸರಿಯಾದ ನಿರ್ಣಯವಲ್ಲ. ರೆವಿನ್ಯೂ ಇಲಾಖೆಗೆ ಇನ್ನೂ ಜಾಗೆಯ ಕೊರತೆ ಇದ್ದು ಇವುಗಳಿಗೆ ಜಾಗೆಯನ್ನು ಮೀಸಲಿಡುವುದನ್ನು ಬಿಟ್ಟು ಬದಲಿ ಇಲಾಖೆಗೆ ಜಾಗೆಯನ್ನು ಕೊಟ್ಟು ಕೈತೊಳೆದುಕೊಂಡಿದ್ದು ನ

ಮಗೆ ಒಪ್ಪಿಗೆ ಇರುವುದಿಲ್ಲಾ.  ಚುನಾವಣೆಳು ಬಂದಾಗ ಚುನಾವಣೆಯ ಸಾಮಾಗ್ರಿಗಳನ್ನ ಉರವಾನಿಸಲು ಅಲ್ಲಿ ಬಸ್, ಟಿಂಪೋ, ಟ್ಯಾಕ್ಸಿ, ಬೈಕಗಳಿಗೆ ನಿಲ್ಲಿಸಲು ಜಾಗೆಯ ಕೊರೆತೆ ಇರುತ್ತದೆ ಅಲ್ಲದೆ ಇಲಾಖೆಯ ಪಹಣೆ ಕೇಂದ್ರ, ವಾಸಸ್ಥಳ ಪ್ರಮಾಣ ಪತ್ರ, ಆಟಲ್ ಜೀ ಕೇಂದ್ರಗಳಿಗೆ ಇನ್ನೂ ಜಾಗೆಯ ಅತ್ಯವಶ್ಯಕ ಇರುತ್ತದೆ. ಅಲ್ಲದೆ ರಜಿಸ್ಟರ ವೇಳೆಯಲ್ಲ ಇಕಾರ್, ಬೈಕಗಳಿಗೆ ನಿಲ್ಲಿಸಲು ಜಾಗೆ ಇರುವುದಿಲ್ಲಾ. ವಸ್ತುಸ್ಥೀತಿ ಹಿಗಿದ್ದರೂ ನೀವು ಮರ, ಆಲದ ಮರಗಳನ್ನು ಒಂದೇ ರಾತ್ರಿ ಕಡೆಯಿಸಿ ಇಲ್ಲಿನ ಪರಿಸರ ಪ್ರೀಯರಿಗೆ ಅನ್ಯಾಯ ಮಾಡಲಾಗಿದೆ. ಸಾಕಷ್ಟು ಹಳ್ಳಿಗಳ ಜನರು ನಿತ್ಯ ಇಲ್ಲಿಗೆ ಬರುವುದುಂಟು ಅವರಿಗೆ ವಾಹನಗಳನ್ನು ನಿಲ್ಲಿಸಲು ಸ್ಥಳ ಇಲ್ಲದಂತಾಗಿದೆ. ನಮ್ಮ ಪಡಸಾಲೆಗಳಿಗೆ, ಜನತೆಗೆ ಸಾಕಷ್ಟು ಸ್ಥಳವಕಾಶ ಇಲ್ಲದಂತಾಗಿದೆ ಅಲ್ಲದೇ ಈಗಾಗಲೇ ಯಹಶೀಲ್ ಕಾರ್ಯಾಲಯದಲ್ಲಿ ಅಂಗವೀಕಲರ ಇಲಾಖೆ, ಸಬ್ ರಿಜಿಸ್ಟರ್ ಇಲಾಖೆ, ಜಿಲ್ಲಾ ಪತ್ರಿಕಾ ಕಾರ್ಯಾಲಯ, ಅಂಗನವಾಡಿ ಇಲಾಖೆ, ಇವುಗಲಿಗೆ ಅಲ್ಲದೆ ವಿಜ್ಞಾನ ಭವನದ ಕಟ್ಟಡವು ಸಹ ಪ್ರಗತಿಯಲ್ಲಿರುತ್ತದೆ ಹಿಗಿದ್ದಾಗ ಇವುಗಳಿಗೆ ಸ್ಥಳದ ಕೊರತೆ ಇರುತ್ತದೆ. ಅಲ್ಲದೆ ಈಗಿರುವ ನಗರ ಠಾಣೆಯ ಕಛೇರಿ ರೂರಲ್ ಪೋಲಿಸ್ ಸ್ಟೇಶನ್ ಪಕ್ಕದಲ್ಲಿ ಹೊಸದಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ . ಆಗ ಈಗಿರುವ ಪೋಲಿಸ್ ಭವನದ ಆವರಣದಲ್ಲಿರುವ ನಗರ ಠಾಣೆ ಅಲ್ಲಿಗೆ ಸ್ಥಲಾಂತರಗೊಂಡರೆ ಈ ಕಟ್ಟಡದಲ್ಲಿ ಟ್ರಾಫಿಕ ಪೋಲಿಸ್ ಸ್ಟೇಶನ್ ಮಾಡಬಹುದು. ಆದ ಕಾರಣ ಸದಯ ನಿರ್ಮಿಣವಾಗುತ್ತಿರುವ ಈ ಕಾಮಗಾರಿಯನ್ನು ತುರ್ತಾಗಿ ತಾವು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ನಾವೆಲ್ಲರೂ ನಾಗರೀಕರು ತಮ್ಮಲ್ಲಿ ಆಗ್ರಿಸುತ್ತೇವೆವು.ಕೊಪ್ಪಳ ನಾಗರಿಕರ ಪರವಾಗಿ 'ಸಾರ್ವಜನಿಕ ಹಿತಾಶಕ್ತಿ' ಮಾಜಿ ವಿದಾನ ಪರಿಷತ್ತ ಸದಸ್ಯರಾದ ಕರಿಯಣ್ಣ ಸಂಗಟಿ ಹಾಘೂ ರುದ್ರುಮುನಿ ಗಾಳಿ ಇವರು ಅಲ್ಲದೆ ನಾಗರಾಜ ಬಳ್ಳಾರಿ, ಕೆ.ಮೋಹನ್, ಅರ್ಜುನಸಾ ಕಾಟವಾ, ಎಂ.ಡಿ, ಆಸೀಪ್, ಮೈಹೆಬೂಬು ಮಚ್ಚಿ, ರವಿ ಬೂಡ್ಡೊಡಿ, ಅಬ್ದುಲ್ ಗಫಾರ್, ಶ್ರೀಕಾಂತ ದಲಬಂಜುನ್, ಜಾಫರಸಾಬ, ಶಿವಪ್ಪ ಪಾವಲಿ, ಪೀರಸಾಬ ಬೆಳಗಟ್ಟಿ, ಶಬ್ಬೀರ ಸಿದ್ದಖಿ, ಸೈಯದ ನಾಸಿರುದ್ದಿನ್ ಇನ್ನೂ ಅನೇಕರು ಕೊಪ್ಪಳ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Advertisement

0 comments:

Post a Comment

 
Top