ಕೊಪ್ಪಳ : ದಿ.೨೭/೦೪/೨೦೧೫ ರಂದು ಕೊಪ್ಪಳ ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಲಿ.ಡಾ|| ಪಂ ಪುಟ್ಟರಾಜ ಕವಿಗವಾಯಿಗಳವರ ಪುಣ್ಯ ಸ್ಮರಾಣೋತ್ಸವ ಅಂಗವಾಗಿ ಡಾ|| ಪಂ. ಪುಟ್ಟರಾಜ ಹರಿಕಥಾ ಸಂಸ್ಕೃತಿಕ ಕಲಾ ಸಂಘ ಹಿರೇಬಗನಾಳ, ಶ್ರೀ ಲಿಂ.ಪೂಜ್ಯ ಶ್ರೀ ಮ.ನಿ.ಪ್ರ.ಜ.ಗವಿಸಿದ್ದೇಶ್ವರ ಮಹಾಸ್ವಾಮಿಗಳು ಜಹಗೀರ ಗವಿಮಠ ಹಿರೇಬಗನಾಳ ಇವರ ಸಂಯುಕ್ತ ಆಶ್ರಯದಲ್ಲಿ ೦೫ ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದರಾದ ಪಂ.ರವೀಂದ್ರ ಸೊರಗಾಂವಿ ವಚನ ಗಾಯನ ಹಾಗೂ ತತ್ವ ಪದಗಳು, ಸಂತ ಶಿಶುನಾಳ ಶರೀಪರ ಗೀತೆಗಳನ್ನು ಪ್ರಸ್ತುತ ಪಡಿಸದರು. ಹಿಂದುಸ್ಥಾನಿ ಶಾಸ್ರ್ತೀಯ ಸಂಗೀತರಾದ ಪಂ. ದೊಡ್ಡಯ್ಯ ಗವಾಯಿಗಳು, ವಿದ್ವಾನ್ ವೆಂಕಟೇಶ ಆಲ್ಕೊಡ ದಾಸರ ಗೀತೆಗಳನ್ನು ಪ್ರಸ್ತುತ ಪಡಿಸಿದರು. ದೊಡ್ಡಬಸವ ಕಗ್ಗಲ್ ಬಳ್ಳಾರಿ, ಮಹಾಂತಯ್ಯ ಶಾಸ್ರ್ತಿಗಳು ಇವರು ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಯಮನೂರಪ್ಪ ಭಜಂತ್ರಿ, ಸಂ.ಶಿ.ಕೊಪ್ಪಳ, ಚನ್ನಯ್ಯ ರ್‍ಯಾವಣಕಿ ಸಂ.ಶಿ.ಕೊಪ್ಪಳ, ವಾದಿರಾಜ ಪಾಟೀಲ, ಕು.ಅನುಪಮಾ, ಕು.ವಿಭಾಸು,
ವಾದ್ಯ ಸಂಗೀತ : ರಾಮು ಕಂಪ್ಲಿ, ಶ್ರೀಮಂತ್‌ಕುಮಾರ ನೀಲೂರು ಬೆಂಗಳೂರು, ಜಲಿಲ್ಪಾಷಾ ಮುದ್ದಾಬಳ್ಳಿ, ಡಿ.ಸಿದ್ದೇಶಕುಮಾರ ಲಿಂಗನಬಂಡಿ, ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ.ಕೆ.ಜಿ ಕುಲಕರ್ಣಿ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಮನುಷ್ಯನ ಜೀವನದಲ್ಲಿ ಶಾಂತಿಗಾಗಿ ನೆಮ್ಮದಿಗಾಗಿ ಸಂಗೀತ ಅವಶ್ಯಕತೆ ಇದೆ. ಸಂಗೀತದಿಂದ ಮನುಷ್ಯನ ಜೀವನ ಸಮೃದ್ದಿಗುಳ್ಳುತ್ತದೆ ಮತ್ತು ಯುವಕರು ಇದನ್ನು ಅಳವಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸ್ವಾಗತ ಭಾಷಣ ಶ್ರೀ ಮಹಾಂತೇಶ್ವರ ಶಾಸ್ತ್ರಿಗಳು ಹಾಗೂ ಪ್ರಾರ್ಥನ ಗೀತೆ ಇವರಿಂದ ನೆರವೇರಿತು.
ಇನ್ನೊರ್ವ ಅತಿಥಿಗಳಾದ ಕೆ.ಎಫ್.ಮುದ್ದಾಬಳ್ಳಿ ಇಂದಿನ ದಿನಮಾನಗಳಲ್ಲಿ ಸಂಗೀತವು ನಸಿಸಿ ಹೊಗುತ್ತಿದೆ ಇದನ್ನು ಉಳಿಸಿ ಬೆಳಸುವ ಜವಬ್ದಾರಿ ನಮ್ಮ ನಿಮ್ಮೆಲರ ಕರ್ತವ್ಯವಾಗಿದೆ. ಈ ಸಂಸ್ತೆಯೂ ಇನ್ನೂ ಮುಂದಿನ ದಿನಮಾನಗಳಲ್ಲಿ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಲಿ ಮತ್ತು ಅವರ ಜವಬ್ದಾರಿ ಇನ್ನೂ ಅತ್ಯಗತ್ಯ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳು ತಮ್ಮ ಉಸಿರು ಇರುವವರೆಗು ಸಂಗೀತ ಕಾರ್ಯಕ್ರಮಕ್ಕೆ ತಮ್ಮ ಜೀವನವನ್ನೆ ಮುಡುಪಾಗಿಟ್ಟರು ಎಂದು ಅವರು ಶಾಘ್ಲಿಸಿದರು.
ಈ ಸಂದರ್ಭದಲ್ಲಿ ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷರು ಮಹೇಶಪ್ಪ.ವಿ.ಹಳ್ಳಿ, ಬಾಬುಶೆಟ್ಟರ, ಕಾರ್ಯದರ್ಶಿಳು ಕೃ.ಉ.ಮಾ.ಸ. ಕೊಪ್ಪಳ ವಿ.ಜಿ ಹಿರೇಮಠ, ನಿವೃತ್ತ ಡೆಪ್ಯೂಟಿ ತಹಶಿಲ್ದಾರ ರಾಮಣ್ಣ ವೀಮಲಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಿಬ್ಬಂದಿ ರಾಜೇಂದ್ರ ಬಾಬು, ಶಿವಕುಮಾರ ಹಿರೇಮಠ. ಬಸವರಾಜ ಬಿಸರಳ್ಳಿ ನಿವೃತ್ತ ಪ್ರಾಶುಂಪಾಲರು ಮತ್ತು ಸ್ವತಂತ್ರ್ಯ ಹೋರಾಟಗಾರರು ಉಪಸ್ಥಿತರಿದ್ದರು.
ವಿಶೇಷ ಸನ್ಮಾನಿತರು : ಕನ್ನಡಪ್ರಭ ಜಿಲ್ಲಾ ವರದಿಗಾರರಾದ ಸೋಮರಡ್ಡಿ ಅಳವಂಡಿ, ಮಲ್ಲಿಕಾರ್ಜುನ ತುರನೂರು, ರಂಗಭೂಮಿ ಕಲಾವಿಧರಾದ ಕನಕಪ್ಪ ಪೂಜಾರ , ಆಕಾಶವಾಣಿ ಹೊಸಪೇಟೆ ಪ್ರಸಾರ ನಿರ್ವಹಣಾಧಿಕಾರಿಗಳಾದ ಮಂಜುನಾಥ ಡಿ ಡೊಳ್ಳಿನ, ಎಂ.ಸಾಧಿಕ ಅಲಿ ಜಿಲ್ಲಾ ಅಧ್ಯಕ್ಷರು ಕ.ಕಾ.ನಿ.ಪ.ಸಂಘ ಕೊಪ್ಪಳ ಇವರುಗಳಿಗೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವೆಂಕಟೇಶ ಆಲೋಡ ಇವರ ಸಾರ್ಥಕವಾಯಿತು ಜನ್ಮ ದ್ವನಿ ಸುರಳಿಯನ್ನು ಡಾ.ಕೆ.ಜಿ ಕುಲಕರ್ಣಿ ಮತ್ತು ಗಣ್ಯರು ವರದಿಗಾರರು ಬಿಡುಗಡೆ ಮಾಡಿದರು. ಕಾರ್ಯಕ್ರಮದ ನಿರೂಪಣೆ ಶ್ರೀ ಗೋವಿಂದ ರಾಜ ಗೀಣಗೇರಿ ಮಾಡಿದರು.

0 comments:
Post a Comment