ಕೊಪ್ಪಳ:ಏ-೦೮ ಕೆ.ಎಸ್.ಸಿ.ಎ ರಾಯಚೂರು ವಲಯದ ೨೦೧೫-೧೬ನೇ ಸಾಲಿನ ೧೪,೧೬ ಮತ್ತು ೧೯ ವರ್ಷದ ವಯೋಮಿತಿಯ ಬಾಲಕರ ರಾಯಚೂರು ಹಾಗೂ ಕೊಪ್ಪಳ ಜಿಲ್ಲಾ ಕ್ರಿಕೇಟ್ ತಂಡದ ಆಯ್ಕೆಯನ್ನು ಸಿಂದನೂರಿನ ವಿಕಾಶ ಶಾಲಾ ಕ್ರಿಡಾಂಗಣದಲ್ಲಿ ದಿ|| ೧೫/೦೪/೨೦೧೫ ರಿಂದ ೧೭/೦೪/೨೦೧೫ರ ವರೆಗೆ ಜಿಲ್ಲಾ ತಂಡದ ಆಯ್ಕೆಮಾಡಲಾಗುವುದು.
೧) ಆಯ್ಕೆಯಲ್ಲಿ ಪಾಲ್ಗೋಳ್ಳುವ ೧೪ವರ್ಷದ ಬಾಲಕರು ೦೧/೦೯/೨೦೦೧ ನಂತರ ಜನಿಸಿರಬೇಕು.
೨) ೧೬ ವರ್ಷದ ವಯೋಮಿತಿ ಆಟಗಾರರು ೦೧/೦೯/೧೯೯೯ ನಂತರ ಜನಿಸಿರಬೇಕು.
೩) ೧೯ ವರ್ಷದ ವಯೋಮಿತಿ ಆಟಗಾರರು ೦೧/೦೯/೧೯೯೬ ನಂತರ ಜನಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ:- ಚಂದ್ರಶೇಖರ ಮೈಲಾರ ಸಿಂದನೂರು(೯೪೪೮೬೩೩೭೪೮)
ಕೆ.ಶರಣರೆಡ್ಡಿ ಪಾಟೀಲ (೯೪೪೮೧೯೩೯೦೨)
ಅಕ್ಬರಪಾಷಾ ಪಲ್ಟನ (೯೪೮೦೨೬೭೬೬೬)

0 comments:
Post a Comment