PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ:ಏ-೦೮ ವಿಜಯಪುರ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೇರವೇರಿಸಲು ಆಗಮಿಸುತ್ತಿರುವ ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ   ಸಿದ್ದರಾಮಯ್ಯನವರು ಗಿಣಿಗೇರಾ ಏರ್‌ಸ್ಟ್ರೀಪ್(ಎಮ್.ಎಸ್.ಪಿ.ಎಲ್) ವಿಮಾನ ನಿಲ್ದಾಣಕ್ಕೆ ದಿನಾಂಕ:-೦೯/೦೪/೨೦೧೫ ರಂದು ಬೆಳೆಗ್ಗೆ ೧೦.೩೦ಕ್ಕೆ ಆಗಮಿಸಲಿದ್ದಾರೆ ಎಂದು ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ  ತಿಳಿಸಿದ್ದಾರೆ. 

Advertisement

0 comments:

Post a Comment

 
Top