ಕೊಪ್ಪಳ : ಕಳೆದ ವರ್ಷ ನವಂಬರ್ ನಲ್ಲಿ ನಡೆದಿದ್ದ ಮಹಿಳೆಯೊರ್ವಳ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಲಬುರ್ಗಾ ಪೊಲೀಸರು ಯಶಸ್ವಿಯಾಗಿದ್ದು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಯಲಬುರ್ಗಾದ ನಿವಾಸಿಯಾಗಿದ್ದ ನೀಲಮ್ಮ ಎಂಬ ಮಹಿಳೆಯನ್ನು ಹುಲಿಗಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದರು. ಈ ಸಂಬಂಧ ನೀಲಮ್ಮಳ ಪತಿ ಯಲಬುರ್ಗಾ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಅನೈತಿಕ ಸಂಬಂಧವೇ ಕೊಲೆಗೆ ಕಾರಣಎನ್ನಲಾಗುತ್ತಿದೆ. ತನಿಖೆ ಕೈಗೊಂಡಿದ್ದ ಯಲಬುರ್ಗಾ ಪೊಲೀಸರು ಆರೋಪಿಗಳಾದ ಗವಿಸಿದ್ದಪ್ಪ ವಜ್ಜಲ್, ಯಮನೂರಸಾಬ, ಭೀಮಾಶಂಕರ ಹಾಗೂ ಕುಮಾರಸ್ವಾಮಿಯನ್ನು ಬಂಧಿಸಿದ್ದಾರೆ.
Home
»
koppal district information
»
Koppal News
»
koppal organisations
»
koppal police
» ಕೊಲೆ ಆರೋಪಿಗಳ ಬಂಧನ
Subscribe to:
Post Comments (Atom)
0 comments:
Post a Comment