ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚಿಗೆ ಬಳ್ಳಾರಿಯ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜರುಗಿದ ೩ ದಿನಗಳ ರಂಗತೋರಣ ನಾಟಕೋತ್ಸವದಲ್ಲಿ ಕಿತ್ತೂರ ರಾಣಿ ಚನ್ನಮ್ಮ ನಾಟಕ ಪ್ರದರ್ಶಿಸಿ ಪ್ರಶಸ್ತಿ ಹಾಗೂ ಪತ್ರ ಪಡೆದಿದ್ದಾರೆ.
ಇದರಲ್ಲಿ ಕಾಲೇಜಿನ ಕುಮಾರಿ ಲಕ್ಮೀ ಕಲಾಲ್ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾಳೆ. ಪ್ರಾಚಾರ್ಯ ಶಿವಪ್ಪ ಶಾಂತಪ್ಪನವರು, ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಹಾಗೂ ದೈಹಿಕ ನಿರ್ದೇಶಕಿ ಶೋಭಾರಾವ್ ಹಾಗೂ ಸರ್ವಸಿಬ್ಭಂಧಿ ಅಭಿನಂಧಿಸಿ ಹರ್ಷವ್ಯಕ್ತಪಡಿಸಿದ್ದಾರೆ .
0 comments:
Post a Comment