PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚಿಗೆ ಬಳ್ಳಾರಿಯಲ್ಲಿ ಅಲ್ಲಂ ಕರಿಬಸಪ್ಪ ಇನ್ಟ್ಯಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬಳ್ಳಾರಿಯಲ್ಲಿ ಸುಮಂಗಲಮ್ಮ  ಜರುಗಿದ ಅಂತರ ವಲಯ ಚೆಸ್ ಪಂದ್ಯಾಟದಲ್ಲಿ ನಮ್ಮ ಮಹಾವಿದ್ಯಾಲಯದ ಐವರು  ವಿದ್ಯಾರ್ಥಿUಳು ಭಾಗವಹಿಸಿ  ಪ್ರಶಸ್ತಿಪತ್ರಗಳನ್ನು ಪಡಿದಿರುತ್ತಾರೆ. ಈ  ವಿದ್ಯಾರ್ಥಿಗಳಿಗೆ ದೈಹಿಕ ನಿರ್ದೇಶಕಿ ಶೋಭಾರಾವ್ ತರಬೇತಿ ನೀಡಿದ್ದರು. ಐವರು ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ಶಿವಪ್ಪ ಶಾಂತಪ್ಪನವರು ಹಾಗೂ ಸರ್ವಸಿಬ್ಭಂಧಿ ಅಭಿನಂಧಿಸಿ ಹರ್ಷವ್ಯಕ್ತಪಡಿಸಿದ್ದಾರೆ .

Advertisement

0 comments:

Post a Comment

 
Top