ಕೊಪ್ಪಳ ೭-೩-೧೫ : ಕೊಪ್ಪಳ ನಗರದ ಕುರುಬರ ಓಣಿ ನಿವಾಸಿ ಎಪ್ಪತೈದು ವರ್ಷದ ಯಮನಮ್ಮ ಗಂಡ ಯಮನೂರಪ್ಪ ಗುದಗಿ ಶುಕ್ರವಾರ (೬-೩-೧೫) ಸಂಜೆ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆಯು ಶನಿವಾರ ಮಧ್ಯಾಹ್ನ ಎರಡು ಘಂಟೆಗೆ ಗವಿಮಠದ ಹಿಂಭಾಗದಲ್ಲಿರುವ ರುದ್ರಭೂಮಿಯಲ್ಲಿ ಜರುಗಿತು. ಮೃತರು ಗಂಡ ಯಮನೂರಪ್ಪ ಪುತ್ರ ಭೀಮಪ್ಪ ಮೂವರು ಪುತ್ರಿಯರಾದ ಗವಿಸಿದ್ಧಮ್ಮ , ಹನುಮವ್ವ,ರೇಣುಕಾ ಹಾಗೂ ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಯಮನಮ್ಮ ಗುದಗಿ (೭೫) ನಿಧನ

0 comments:
Post a Comment