PLEASE LOGIN TO KANNADANET.COM FOR REGULAR NEWS-UPDATES

 ಜಿಲ್ಲಾ ಪತಂಜಲಿ ಯೋಗ ಸಮಿತಿ ಹಾಗೂ ಮಹಿಳಾ ಪತಂಜಲಿ ಯೋಗ ಸಮಿತಿ ಬನ್ನಿಕಟ್ಟಿ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ದಿನಾಂಕ ೮-೩-೨೦೧೫ ರಿಂದ ೧೫-೩-೨೦೧೫ ರವರೆಗೆ  ಸರಕಾರಿ ಫ್ರೌಢಶಾಲೆ ಬನ್ನಿಕಟ್ಟಿ ಶಾಲಾ ಆವರಣದಲ್ಲಿ ಮಹಿಳೆಯರಿಗಾಗಿ ಉಚಿತವಾಗಿ ವಿಶೇಷ ಯೋಗ ವಿಜ್ಞಾನ ಶಿಬಿರವನ್ನು ಹಮ್ಮಿಕೊಂಡಿದೆ.
    ಔಷಧಗಳಿಲ್ಲದೆ ಎಲ್ಲಾ ಕಾಯಿಲೆಗಳನ್ನು, ಬೊಜ್ಜನ್ನು ಕರಗಿಸುವ, ಎಲ್ಲಾ ಒತ್ತಡಗಳಿಂದ ಮುಕ್ತಿ, ಬದುಕುವ ಯುಕ್ತಿ, ಜೀವನಕ್ಕೊಂದು ಹೊಸ ಆಯಾಮ ಹಾಗೂ ಚಿಂತೆಗಳಿಂದ ವಿರಾಮ, ಸರಳ ಸುಲಭ ಯೋಗವನ್ನು  ಶಿಬಿರಾರ್ಥಿಗಳಿಗೆ ತರಬೇತಿ ನೀಡಲಾಗುವುದು  ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಇದರ ಲಾಭ ಪಡೆದುಕೊಳ್ಳಬೇಕೆಂದು ಎಂದು ಯೋಗ ಶಿಕ್ಷಕ ವೀರಯ್ಯ ಒಂಟಿಗೋಡಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಹೆಚ್ಚಿನ ಮಾಹಿತಿಗಾಗಿ ಸಹನಾ ದೇಸಾಯಿ. ೯೬೨೦೫೮೮೮೦೮, ವಿಜಯಲಕ್ಷ್ಮೀ ವಿ.ಒಂಟಿಗೋಡಿಮಠ. ೯೭೪೨೩೯೯೭೭೬. ಮಲ್ಲಪ್ಪ ಬೇಲೂರ.೯೦೦೮೮೧೬೯೫೯, ಭೀಮಸೇನ್ ಮೇಘರಾಜ. ೯೬೬೩೭೯೯೭೭೭, ವೀರಯ್ಯ ಒಂಟಿಗೋಡಿಮಠ.೯೯೦೨೫೬೦೪೨೧.

Advertisement

0 comments:

Post a Comment

 
Top