PLEASE LOGIN TO KANNADANET.COM FOR REGULAR NEWS-UPDATES








ಬಳ್ಳಾರಿ : ನಗರದ ಬಳ್ಳಾರಿ ಮೇರಿಜಾನ್ ತಂಡದಿಂದ ನಗರದ ಸುಂದರೀಕರಣಕ್ಕೆ ಚಾಲನೆ ನೀಡಲಾಯಿತು. ಹಿರಿಯ ಕಾಂಗ್ರೆಸ್  ಮುಖಂಡರಾದ  ಕಲಕಾಂಬ ಪಂಪಾಪತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ  ಮಹಾನಗರಪಾಲಿಕೆಯ   29ನೇ ವಾರ್ಡಿನ ಸದಸ್ಯರಾದ  ನಾಗರಾಜ ಉಪಸ್ಥಿತರಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ  ಕಲಾವಿದ ರಫೀಕ್  ಚಿತ್ರಗಳನ್ನು ಬಿಡಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Advertisement

0 comments:

Post a Comment

 
Top