PLEASE LOGIN TO KANNADANET.COM FOR REGULAR NEWS-UPDATES


ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮುಖ್ಯ ಅಂಶವನ್ನು ಸಂಘ-ಸಂಘಟನೆಗಳಿಂದ ಆಗುವ ಪ್ರಯೋಜನೆಯ ಅರಿವು ಮತ್ತು ತಿಳುವಳಿಕೆ ನೀಡಿ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಜಾಗೌತಗೊಳಿಸುವ ನಿಟ್ಟಿನಲ್ಲಿ ಸಮಾಜದ ಎಲ್ಲಾ ಬಾಂಣದವರಯ ಒಗ್ಗಟ್ಟಿನಿಂದ ಶ್ರಮಿಸಿ, ಮುಂಬರುವ ಜಾತಿಜನಗಣತಿಯಲ್ಲಿ ಅವರು ಸಮಾಜದ ಮಾಹಿತಿಯನ್ನು ಸರಿಯಾಗಿ ಬರೆಸುವಂತೆ ಸಮಾಜದ ಭಾಂದವರಿಗೆ ಸ್ಪಟವಾಗಿ ಬರೆಸಲು ಮನವರಿಕೆ ಮಾಡಿದರು, ಕುಷ್ಷಗಿ ರಸ್ತೆರಲ್ಲಿರು ಸಮಾಜದ ಸಮುದಾಯ ಭವನದಲ್ಲಿ ಗಾಣದ ಕಣ್ಣಪ್ಪ ಭಾವ ಚಿತ್ರಕ್ಕೆ ಜೊತಿ ಬೆಳಗಿಸುವುದರ ಮೂಲಕ  ಕೊಪ್ಪಳ ತಾಲೂಕ ಗಾಣಿಗ ನೌಕರರ ಸಂಘವನ್ನು ಉದ್ಘಾಟಿಸಿದ ಸಮಾಜ  ಹಿರಿಯ ಮುಖಂಡರು ರುದ್ರಮುನಿ ಗಾಳಿ ಮಾತನಾಡಿದರು.

ಕೊಪ್ಪಳ ತಾಲೂಕ ಗಾಣಿಗ ನೌಕರರ ಸಂಘ ನೂತನ ಅಧ್ಯಕ್ಷರಾಗಿ ಗೆದಿಗೆಪ್ಪ ಅಮಾತಿ, ಉಪಾಧ್ಯಾಕ್ಷರಾಗಿ ಮರಿಯಪ್ಪ ಸಜ್ಜನ್, ಕಾರ್ಯದರ್ಶಿಯಾಗಿ ನಿಂಗಪ್ಪ ಗೆದ್ದಿಗೇರಿ, ಸಹಕಾರ್ಯದರ್ಶಿಯಾಗಿ ಶರಣಪ್ಪ ಬಾಲನಗೌಡ, ಖಜಾಂಚಿಯಾಗಿ ಗವಿಸಿದ್ದಪ್ಪ ಕೇರಿ, ಯವರನ್ನು ಸರ್ವಾನುಮತದಿಂದ ಆಯ್ಕೆಮಾಡಿದರು, ಮುಖ್ಯ ಅತಿಥಿಗಳಾಗಿ ನೂತನ ಜಿಲ್ಲಾ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ತೊಟಪ್ಪ ಕಾಮನುರ, ಕಾರ್ಯದರ್ಶಿಯಾದ ಉಮೇಶ ಸಜ್ಜನ, ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖಾಗರ ಇಲಾಖೆಯ ಅಧಿಕಾರಿ ಬಿ.ಕಲ್ಲೇಶ, ಕೊಪ್ಪಳ ಎ.ಪಿ.ಎಮ್.ಸಿ. ಸದಸ್ಯ ಶಿವು ಚರಾರಿ, ತಾಲುಕ್ ಗಾಣಿಗ ಸಂಘದ ಅಧ್ಯಕ್ಷ ಡಾ: ಪಿ.ಎಮ್.ಬಸವರಾಜ ಪರನಗೌಡ್ರ ಮತ್ತು ಉಪಾಧ್ಯಕ್ಷರಾದ ನಿಂಗಪ್ಪ ಗಾಣಿಗೇರ ಹಾಗೂ ತೊಟಗಾರಿಕೆಯ ಕಲ್ಲೆಶಪ್ಪ ವೆದಿಕೆಯಲ್ಲಿ ಇದ್ದರು.
ಈ ಸಂಘದ ಸಲಹ ಸಮೀತಿಯ ಸದಸ್ಯರಾಗಿ ಮತ್ತು ಸೂಕ್ತ ಮಾರ್ಗಧರ್ಶಕರಾಗಿ ನಿವೃತ್ತ ನೌಕರ ಎಪ್.ಎಸ್. ಜಾಲಿಹಾಳ, ಮತ್ತು ಎನ್.ಸಿ.ಗೌಡರ, ಎಸ್.ಬಿ.ಗಾಣಿಗೇರರವರನ್ನು ನೇಮಕ ಮಾಡಲಾಹಿತು,  ಈ ಸಭೆಯ ಕಾರ್ಯಕ್ರಮಗಳನ್ನು  ಉಪನ್ಯಾಸಕಾದ ಡಾ: ಮಾಕಂಡೆಯ ಹಂದ್ರಾಳ ಮತ್ತು ಕಾರ್ಯಕ್ರಮದ ರುವಾರಿ ಮತ್ತು ಸಂಯೋಜಕರಾದ ವೀರನಗೌಡ ಆರ.ಎಸ್. ಇವರು ವಂದನಾರ್ಪಣೆಯನ್ನು ಮಾಡಿದರು. 

Advertisement

0 comments:

Post a Comment

 
Top