PLEASE LOGIN TO KANNADANET.COM FOR REGULAR NEWS-UPDATES


ದಕ್ಷಹಾಗೂ ಪ್ರಮಾಣಿಕ ಐ.ಎ.ಎಸ್.ಅಧಿಕಾರಿ ಡಿ.ಕೆ.ರವಿ ಅವರ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಿ.ಬಿ.ಐ.ತನಿಕೆಗೆ  ಒಳಪಡಿಸಿ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಜರಗಿಸುವುದು .ಈ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಕುಮಾರ ಶೆಟ್ಟಿಬಣದ ಸಂಘಟನೆಯು ಕೊಪ್ಪಳ ಜಿಲ್ಲೆಯ ಸಮಸ್ತ ಸಾರ್ವಜನಿಕರು ಈ ರಾಜ್ಯ ಸರಕಾರದ ಅಣುಕು ಶವಯಾತ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತೀಕೃತಿ ದಹನ ಹಾಗೂ ಬೃಹತ್ ಪ್ರತಿಭಟನೆಯ
ಪಂಪಣ್ಣ ನಾಯಕ, ಆರ್. ವಿಜಯಕುಮಾರ್, ಅರ್ಜುನ್ ನಾಯಕ , ದಯಾನಂದಸ್ವಾಮಿ, ಉಮೇಶ, ನವಾಬ್, ಬೀಬಿಜಾನ್, ಉದಯಕುಮಾರ, ವಿರುಪಾಕ್ಷ ನಾಯಕ, ಶಂಕರ್ ಪೂಜಾರಿ, ಲಕ್ಷಂಣ ಯಾದವ್ ., ಅಂಜಿ ಭೋವಿ, gಖಾಜಾವಾಲಿ, ಮಹೇಂದ್ರ ಸಿಂಗ್, ಸುರೇಶ ಆನೇಗುಂದಿ, ಸ್ವಾಮಿನಾಥ, ಹನೀಫ್, ಟಿ.ಕೆ. ನಾಯಕ, ಬಸವರಾಜ ಭೋವಿ ಮೂಂತಾದವರು ಉಪಸ್ಥಿತರಿದ್ದರು. 

Advertisement

0 comments:

Post a Comment

 
Top