ಶ್ರೀ ಗವಿಸಿದ್ದೆಶ್ವರ ಬುಡ್ಗ ಜಂಗಮ್ ಕಲಾವಿದರ ಸಂಘ, ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಸ್ಕ್ರತಿ ಇಲಾಖೆ ಬೆಂಗಳೊರು ಇವರ ಪ ಜಾ ವಿ ಘ ಯೋ ಸಂಘ ಸಂಸ್ಥೆಗಳು ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಳಪ್ಪ ಬಾರಕೇರ ಉಪಾಧ್ಯಕ್ಷರು ನಗರ ಸಬೆ ಕಾರ್ಯಲಯ, ಕೊಪ್ಪಳ ಈ ಜನಾಂಗ ಅತ್ಯಂತ ಹಿಂದುಳಿದ ಜನಾಂಗವಾದ್ದರೊ ಸಹ ಕಲೆಯಲ್ಲಿ ಅತ್ಯಂತ್ಯ ಶ್ರೀಮಂತರಾಗಿರಿತ್ತಾರೆ.ಹಾಗೂ ಪುರಾತನ ಕಾಲದಿಂದ ರಾಮಯಣ ಮಾಹಾಬಾರತ ಕತೆಗಳನ್ನು ಜನರ ಮನ ಮೆಚ್ಚುವಂತೆ ಕಲಾಪ್ರದರ್ಶನ ಮಾಡುವಂತಾ ಕಲಾವಿದರು ಹಗಲು ವೇಷ ಕಲಾವಿದರೆಂದು ಹೇಳಿದರು.
ಹಾಗೂ ಉದ್ಘಾಟನೆ ನೆರವೆರಿಸಿ ಡಿ ಮಲ್ಲಣ್ಣ ಮಾಜಿ ಅಧ್ಯಕ್ಷರು ಎ ಪಿ ಎಂ ಸಿ ಮಾತನಾಡಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಇವರು ಅತ್ಯಂತ ಹಿಂದುಳಿದ ವರ್ಹಗಳಿಗೆ ಇಂತಹ ವಿಶೇಷ ಸಾಂಸ್ಕ್ರತಿಕ ಕಾಯಕ್ರಮಗಳನ್ನು ನೀಡಿರುವುದು ಸಂತೋಷದ ಸುದ್ದಿ ಹಾಗೂ ಈ ವೇದಿಕೆಯ ಮೇಲೆ ಕಲಾಪ್ರದರ್ಶನ ಮಾಡಿರುವಂತಹ ಕಲಾವಿದರು ಜನರು ಮನಸ್ಸುಗಳನ್ನು ಸಾಂಸ್ಕ್ರಯಿ ಲೋಕಕ್ಕೆ ಕೊಂಡೊಯ್ದರು.
0 comments:
Post a Comment