PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಮಾ.೦೫  : ಕೊಪ್ಪಳ ನಗರದಲ್ಲಿ ಪ್ರತಿನಿತ್ಯ ಬೆಳಿಗ್ಗೆ ೬.೩೦ ಗಂಟೆಗೆ ಸಂಚಾರ ಆರಂಭಿಸುತ್ತಿದ್ದ ನಗರ ಸಾರಿಗೆ ಬಸ್‌ಗಳು ಮಾ,೦೬ ರಂದು ಹೋಳಿಹಬ್ಬದ ಪ್ರಯುಕ್ತ ಮದ್ಯಾಹ್ನ ೨ ಗಂಟೆಗೆಯಿಂದ ಸಂಚಾರ ಆರಂಭಿಸಲಿವೆ. 
  ಅಂದು ನಗರದಲ್ಲಿ ಬೆಳಿಗ್ಗೆ ವಿರಳ ಜನಸಂದಣಿ ಇರುವ ಸಾಧ್ಯತೆಯನ್ನು ಪರಿಗಣಿಸಿ, ನಗರ ಸಾರಿಗೆ ಬಸ್ ಸಮಯದಲ್ಲಿ ಈ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ಘಟಕದ ವ್ಯವಸ್ಥಾಪಕರು   ಕೋರಿದ್ದಾರೆ. 

Advertisement

0 comments:

Post a Comment

 
Top