PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಭಾಗ್ಯನಗರದ ಶ್ರೀ ಗಾನಸುಧೆ ಕಲೆ, ಶಿಕ್ಷಣ ಸಾಂಸ್ಕೃತಿಕ ಹಾಗೂ ಗ್ರಾಮಿಣಾಭಿವೃದ್ದಿ ಕ್ರೀಡಾಸಂಸ್ಥೆ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಕೊಪ್ಪಳ ಇವರ ಸಹಯೋಗದೊಂದಿಗೆ ದಿನಾಂಕ ೧೩ ರಂದು ಸಂಜೆ ೫ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಭಾಗ್ಯನಗರದ ಸಂಸ್ಥಾನ ಶ್ರೀ ಶಂಕರಾಚಾರ ಮಠಸದ ಶಿವಪ್ರಕಾಶಾನಂದ ಭಾರತಿ ಸ್ವಾಮಿಜಿ ನೇತೃತ್ವದಲ್ಲಿ ಗ್ರಾಮಪಂ ಅಧ್ಯಕ್ಷ ಹೊನ್ನೂರಸಾಬ

ಬೈರಾಪೂರ ಅಧ್ಯಕ್ಷತೆ ವಹಿಸಿದ್ದರು, ಉದ್ಘಾಟಕರಾಗಿ ಜಿ.ಪಂ ಮಾಜಿ ಉಪಾಧ್ಯಕ್ಷ ಕಬ್ಬೇರ ಆಗಮಿಸಿದ್ದರು.
ಮುಖ್ಯ ಅಥಿತಿಗಳಾಗಿ ಶ್ರೀನಿವಾಸ ಗುಪ್ತಾ, ರಾಘವೇಂದ್ರ ಪಾನಗಂಟಿ, ಡಾ. ಮಹಾಂತೇಶ ಮಲ್ಲನಗೌಡರ್, ವನಿತಾ ಗಡಾದ, ದಾನಪ್ಪ ಕವಲೂರ,ಶ್ರೀನಿವಾಸ ಹ್ಯಾಟಿ, ಕೊಟ್ರಪ್ಪ ಚೋರದೂರ, ವೇಮನಮೂತ್ರಿ ಶೆಡಕ್ಷರಯ್ಯನವರು, ಪ್ರಹ್ಲಾದ ಅಗಳಿ, ಜಿ,ಎಸ್, ಗೋನಾಳ, ವೀರಣ್ಣ ಅಕ್ಕಸಾಲಿಗಿ, ಸದಾಶಿವಬ ಪಾಟೀಲ, ಅಶೋಕ ಸ್ವಾಮಿ ಹಿರೇಮಠ ಮುಂತಾದವರು ಉಪಸ್ಥಿತರಿಸದ್ದರು.
ಜ್ಞಾನಸುದೇ ಸಂಸ್ಥೆಯ ಅಧ್ಯಕ್ಷ ಪರುಶುರಾಮ ಬಣ್ಣದ ಸ್ವಾಗತಿಸಿದರು, ವೀರೇಶ ಹುಲ್ಲೂರ ನಿರೂಪಿಸಿದರು. ಅಂಬರೇಶ ಹಣಗಿ ಪ್ರಾಸ್ತಾವಿಕ ನುಡಿದರು. ಮೌಲಾಹುಸೇನ ಹಣಗಿ ವಂದಿಸಿದರು.
೯೭೪೧೭೪೨೭೫೭

Advertisement

0 comments:

Post a Comment

 
Top