ಗದಗ : ರಂದು ವೇದಿಕೆಯ ರಾಜ್ಯ ಕಛೇರಿಯಲ್ಲಿ . ಹುಲಕೋಟಿ.ಕೂರ್ತಕೋಟಿ, ಹರ್ತಿ ಗ್ರಾಮದ ಯುವಕರು ಅಖಿಲ ಕರ್ನಾಟಕ ಜನ ಶಕ್ತಿ ವೇದಿಕೆಯ ರಾಜ್ಯಧ್ಯಕ್ಷರಾದ ಸಯ್ಯದ್ ಖಾಲಿದ ಕೊಪ್ಪಳ ಅವರ ನೆತೃತ್ವದಲ್ಲಿ ಸೇರ್ಪಡೆಯಾದರು, ಈ ಸಂದರ್ಭದಲ್ಲಿ ಮಾತನಾಡಿದ ಸಯ್ಯದ್ ಖಾಲಿದ್ ಕೊಪ್ಪಳ ಅವರು ವೇದಿಕೆಯಲ್ಲಿ ನಿಷ್ಠಾವಂತ ಜನ ಪರ ಹೋರಾಟ ಮಾಡುತ್ತಿದ್ದು ಹಲವಾರು ಯುವಕರ ದಂಡು ವೇದಿಕೆಯ ಜನ ಪರ ಸೇವೆಯನ್ನು ಮೇಚ್ಚಿ ಬರುತ್ತಿದ್ದಾರೆ.
Advertisement
Subscribe to:
Post Comments (Atom)

0 comments:
Post a Comment