PLEASE LOGIN TO KANNADANET.COM FOR REGULAR NEWS-UPDATES

 ಸರಕಾರಿ ಪ್ರ್ರೌಢ ಶಾಲೆ ಕಾತರಕಿ-ಗುಡ್ಲಾನೂರಿನಲ್ಲಿ ಇತ್ತೀಚೆಗೆ ನಡೆದ ಉಚಿತ ಬೈಸಿಕಲ್ ವಿತರಣಾ ಸಮಾರಂಬ ನಡೆಯಿತು. ಕಾರ್ಯಕ್ರಮಕ್ಕೆ ಬಳ್ಳಾರಿಯ ಕರ್ನಾಟಕ ಹಾಲುಒಕ್ಕೂ
ಟದ ನಿರ್ದೇಶಕರಾದ ವೆಂಕನಗೌಡ ಹಿರೇಗೌಡರ ಚಾಲನೆ ನೀಡಿ ಮಾತನಾಡಿದ ಅವರು ಇಲಾಖೆಯಿಂದ ನೀಡಿದ ಸೈಕಲಗಳನ್ನು ಸದೂಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.
         ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿಎಮ್ ಸಿ ಅಧ್ಯಕ್ಷ ಕಾಳಪ್ಪ ಬೆಟಗೇರಿ ವಹಿಸಿದ್ದರು. ಪ್ರಾಚಾರ್ಯ ಎ.ವಿ ಉಪಾದ್ಯಾಯ, ಗ್ರಾ. ಪಂ. ಅಧ್ಯಕ್ಷ ಯಲ್ಲನಗೌಡ ಮಾಲಿಪಾಟೀಲ್, ಮೂಖ್ಯೋಪಾಧ್ಯಾಯ ಹೆಚ್.ಹೆಚ್. ಜಂತ್ಲಿ, ಎಸ್.ಡಿ.ಎಮ್.ಸಿ ಸದಸ್ಯರಾದ ಸಂಗಪ್ಪ ಕಣಗಾಲ, ನಾಗರಾಜ ಹುರಕಡ್ಲಿ, ಅಂದಪ್ಪ ಬೆಳವಿನಾಳ, ಶಿಕ್ಷಕರಾದ ಎನ್.ಎಸ್. ಪಾಟೀಲ್, ಶರಣಪ್ಪ ಮೂಲಿಮನಿ, ಶ್ರೀದೇವಿ ಪುಜಾರ, ಕಸ್ತೂರಿ ಕಡೆಮನಿ, ಬಸವರಾಜ ಪಿ., ಶಾಂತಾ ಪೂಜಾರ, ಮರಿತಂಗೆಮ್ಮ ಉಪಸ್ಥಿತರಿದ್ದರು. 

Advertisement

0 comments:

Post a Comment

 
Top