PLEASE LOGIN TO KANNADANET.COM FOR REGULAR NEWS-UPDATES

ಕುಷ್ಟಗಿಯಲ್ಲಿ ವಿವಿಧ. ಕಾಮಗಾರಿಗಳ ಉದ್ಘಾಟನೆ ಗೆ ಆಗಮಿಸಿದ ಮುಖ್ಯಮಂತ್ರಿ  ಸಿದ್ದರಾಮಯ್ಯ ಮೆಡಿಕಲ್ ಕಾಲೆಜ್ ಕಟ್ಟಡದ ಕಾಮಗಾರಿ ವಿಕ್ಷಿಸಿದರು.. ಈ ಸಂದರ್ಬದಲ್ಲಿ ಜಿಲ್ಲಾ ಉಸ್ತುವಾರಿ  ಸಚಿವ ಶಿವರಾಜ್ ತಂಗಡಗಿ, ಶಾಸಕ ರಾಘವೇಂದ್ರ. ಹಿಟ್ನಾಳ, ದೊಡ್ಡನಗೌಡ ಪಾಟೀಲ, ಸಚಿವ  ಆಂಜನೇಯ, ಅಮರ್ೌಡ ಬಯ್ಯಾಪೂರ ಕೆ.ಎಂ.ಸಯ್ಯದ್ ಸೇರಿದಂತೆ ಇತೃಉ ಉಪಸ್ಥಿತರಿದ್ದ ರು.

Advertisement

0 comments:

Post a Comment

 
Top