PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಜಿಲ್ಲಾ ಪಂಚಾಯತಿಯ ಮೂರನೇ ಅವಧಿಗೆ ಸ್ಥಾಯಿ ಸಮಿತಿಗಳನ್ನು ರಚನೆ ಮಾಡಲು ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗಾಗಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಸ್ಥಾಯಿ ಸಮಿತಿ ಚುನಾವಣೆ ಮತದಾರರ ಪಟ್ಟಿ ಇಂತಿದೆ, ಜಿ.ಪಂ.ಅಧ್ಯಕ್ಷ ಅಮರೇಶ ಕುಳಗಿ, ಉಪಾಧ್ಯಕ್ಷ ಎಂ.ವಿನಯಕುಮಾರ ಮೇಲಿನಮನಿ, ಜಿ.ಪಂ.ಸದಸ್ಯರಾದ ಕೆ.ರಮೇಶ ಹಿಟ್ನಾಳ, ಅನ್ನಪೂರ್ಣ ಕಂದಕೂರಪ್ಪ, ವಿದ್ಯಾಶ್ರೀ ಈರಣ್ಣ ಗಜೇಂದ್ರಗಡ, ಬಿ.ಲಕ್ಷ್ಮೀದೇವಿ ಹಳ್ಳೂರು, ಹನುಮಕ್ಕ ಹನುಮಂತಪ್ಪ ಚೌಡ್ಕಿ, ಪರಸಪ್ಪ ಮರಿಯಪ್ಪ ಕತ್ತಿ, ಡಾ|| ಸೀತಾ ಗೂಳಪ್ಪ ಹಲಿಗೇರಿ, ನಾಗನಗೌಡ ಮಾಲಿ ಪಾಟೀಲ್, ಭಾಗೀರಥಿ ಶಂಕರಗೌಡ ಪಾಟೀಲ್, ಗಡಾದ ವನಿತಾ ವೀರಣ್ಣ, ಕಸ್ತೂರಮ್ಮ ಬಸನಗೌಡ ಪಾಟೀಲ್, ಜನಾರ್ಧನ ಹುಲಿಗಿ, ಜ್ಯೋತಿ ನಾಗರಾಜ ಬಿಲ್ಗಾರ್, ವಿಜಯಲಕ್ಷ್ಮೀ ರಾಮಕೃಷ್ಣ ಚಿಲಕೂರಿ, ಪಿಲ್ಲಿ ವೆಂಕಟರಾವ್ (ಕೊಂಡಯ್ಯ), ಹೇಮಾವತಿ ಲಂಕೇಶ, ಚನ್ನಮ್ಮ ವಿರುಪಾಕ್ಷಗೌಡ ಹೇರೂರು, ಸಮಗಂಡಿ ಗಂಗಣ್ಣ ಮರಿಮಲ್ಲಪ್ಪ, ವೀರೇಶಪ್ಪ ನಾಗಪ್ಪ ಸಾಲೋಣಿ, ಅರವಿಂದಗೌಡ ಶಿವಶರಣಪ್ಪಗೌಡ ಪಾಟೀಲ್, ರಾಮಣ್ಣ ಮಳಿಯಪ್ಪ ಸಾಲಭಾವಿ, ಅಶೋಕ ತೋಟದ, ಉಮಾ ಶಿವಪ್ಪ ಮುತ್ತಾಳ, ಈರಪ್ಪ ಕುಡಗುಂಟಿ, ಹೇಮಲತಾ ಅಂದಾನಗೌಡ ಪೊಲೀಸ್ ಪಾಟೀಲ್, ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ ಎಸ್.ತಂಗಡಗಿ, ಸಂಸದ ಸಂಗಣ್ಣ ಕರಡಿ, ಶಾಸಕರುಗಳಾದ ಕೆ.ರಾಘವೇಂದ್ರ ಹಿಟ್ನಾಳ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಹೆಚ್.ಪಾಟೀಲ್, ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್ತ ಸದಸ್ಯ ಹಾಲಪ್ಪ ಆಚಾರ, ಕೊಪ್ಪಳ ತಾ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ವಿಜಯಕುಮಾರ ಮಾಲಿ ಪಾಟೀಲ್, ಗಂಗಾವತಿ ತಾ.ಪಂ.ಅಧ್ಯಕ್ಷೆ ಈರಮ್ಮ ಮುದಿಯಪ್ಪ, ಕುಷ್ಟಗಿ ತಾ.ಪಂ.ಅಧ್ಯಕ್ಷೆ ಸುವರ್ಣ ಮಹಾಂತೇಶ ತುರಾಯಿ, ಯಲಬುರ್ಗಾ ತಾ.ಪಂ.ಅಧ್ಯಕ್ಷೆ ಅಕ್ಕಮಹಾದೇವಿ ಕಳಕಪ್ಪ ಕಂಬಳಿ. ಕರಡು ಮತದಾರರ ಪಟ್ಟಿ ಬಗ್ಗೆ ಸಂಬಂಧಿಸಿದವರ ಬಗ್ಗೆ ಆಕ್ಷೇಪಣೆ ಇದ್ದಲ್ಲಿ ಜಿ.ಪಂ.ಕಛೇರಿಗೆ ಡಿ.೧೦ ರ ಸಂಜೆ ೫ ಗಂಟೆಯೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಕೃಷ್ಣ ಡಿ.ಉದಪುಡಿ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top