ಕೊಪ್ಪಳ : ದಿನಾಂಕ ೦೫-೧೨-೨೦೧೪ ರಂದು ಬೆಳಗ್ಗೆ ೧೦:೦೦ ಗಂಟೆಯಿಂದ ಸಾಯಂಕಾಲ ೩:೦೦ ಗಂಟೆಯವರೆಗೆ ರಸ್ತೆ ಅಗಲೀಕರಣದ ಪ್ರಯುಕ್ತ ನಮ್ಮ ನಿಗಮದ ಕಂಬಗಳನ್ನು ಸ್ಥಳಾಂತರಿಸುವ ಸಲುವಾಗಿ ಕೊಪ್ಪಳ ನಗರದಲ್ಲಿ (ಗವಿಮಠ ಫಿಡರ್) ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ವಿನಂತಿಸಲಾಗಿದೆ.
Home
»
karnataka news information
»
koppal district information
»
Koppal News
» 5ರಂದು ಕೊಪ್ಪಳ ನಗರದಲ್ಲಿ ವಿದ್ಯುತ್ ವ್ಯತ್ಯಯ
Subscribe to:
Post Comments (Atom)
0 comments:
Post a Comment