PLEASE LOGIN TO KANNADANET.COM FOR REGULAR NEWS-UPDATES

ಸ್ಟೇಟ ಬ್ಯಾಂಕಆಫ್ ಹೈದರಾಬಾದ, ಗ್ರಾಮೀಣ ಸ್ವಯಂಉದ್ಯೋಗತರಬೇತಿ ಸಂಸ್ಥೆಯಿಂದ, ಕೊಪ್ಪಳ ಜಿಲ್ಲೆಯಯುವತಿಯರಿಗೆ ೨೧ ದಿನಗಳ ಉಚಿತಡ್ರೇಸ್‌ಡಿಸೈನಿಂಗ ಫಾರ್ ವುಮೆನ್ (Dress Designing for women) ತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿಯನ್ನುಉಚಿತವಾಗಿ ನೀಡಲಾಗುವುದು.

ಅರ್ಜಿ ವಿತರಿಸುವಕೊನೆಯ ದಿನಾಂಕ ೦೯.೧೨.೨೦೧೪
ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ೦೯.೧೨.೨೦೧೪
ಸಂದರ್ಶನದ ದಿನಾಂಕ ೧೦.೧೨.೨೦೧೪ ರ ಬೆಳಿಗ್ಗೆ ೧೦.೩೦ ಕ್ಕೆ
ತರಬೇತಿ ಪ್ರಾರಂಭವಾಗುವ ದಿನಾಂಕ ೧೧.೧೨.೨೦೧೪


ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು :
೧) ಅರ್ಜಿದಾರರು ೧೮ ವರ್ಷದ ಮೇಲೆ ಮತ್ತು ೪೦ ವರ್ಷ ಒಳಗಿನವರಾಗಿರಬೇಕು.
೨) ಕನಿಷ್ಠಎಂಟನೇತರಗತಿ ಪಾಸ್‌ಆಗಿರಬೇಕು.
೩) ವಾರ್ಷಿಕಆದಾಯರೂ ೪೦,೦೦೦/- ಮೀರಿರಬಾರದು.
೪) ಕೊಪ್ಪಳ ಜಿಲ್ಲೆಯವರಾಗಿರಬೇಕು.
೫) ಸ್ವಯಂಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು, ಅನುಭವಇದ್ದವರಿಗೆಆದ್ಯತೆ ನೀಡಲಾಗುವದು.

ಅರ್ಜಿ ಸಲ್ಲಿಸುವ ವಿಳಾಸ :ನಿರ್ದೇಶಕರು, ಸ್ಟೇಟ ಬ್ಯಾಂಕಆಫ್ ಹೈದರಾಬಾದ, ಗ್ರಾಮೀಣ ಸ್ವಯಂ
ಉದ್ಯೋಗತರಬೇತಿ ಸಂಸ್ಥೆ, ಜಿಲ್ಲಾಕೈಗಾರಿಕಾಕೇಂದ್ರಆವರಣ, ಅಶೋಕ 
ಸರ್ಕಲ್‌ಹತ್ತಿರ, ಕೊಪ್ಪಳ  ಫೋ: ೦೮೫೩೯-೨೩೧೦೩೮ 

Advertisement

0 comments:

Post a Comment

 
Top