ಯುವಕರು ಗುಟಕಾ, ತಂಬಾಕು, ಕುಡಿತದಚಟಕ್ಕೆ ಬಲಿಯಾಗದೆ ಆದರ್ಶ ಪಾಲನೆ ಜೀವನ ರೂಢಿಸಿಕೋಳ್ಳವುದು ಆಗತ್ತವಿದೆ ಎಂದು ಭೀದರನ ಬಸವಣ್ಣ ಸೇವಾ ಪ್ರತಿಷ್ಟಾನದ ಪರಮ ಪೊಜ್ಯ ಅಕ್ಕ ಅನ್ನಪೂರ್ಣ ತಾಯಿ ನುಡಿದರು. ನಗರದ ಗವಿಮಠ ರಸ್ತಯಲ್ಲಿ ಭೋವಿ (ವಡ್ಡರ) ಓಣಿಯಲ್ಲಿ ಶ್ರೀ ಸಿದ್ದರಾಮೇಶ್ವರ ಯುವಕ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು, ಇಂದು ಯುವಕರ ಮೇಲೆ ದೇಶದ ಅಭಿವೃದಿ ನಿಂತಿದೆ. ಆದ್ದರಿಂದ ಯುವಕರು ಸುಸಂಸ್ಕೃತ ಜೀವನ ರೋಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮು ಎಲ್ ಪೂಜಾರ, ಉಪಾಧ್ಯಕ್ಷ ಗ್ಯಾನಪ್ಪ ಪೂgಜಾರಿ ಕಾರ್ಯದರ್ಶಿ ಹನಮಂತಪ್ಪ ಬಡಿಗೇರ, ಮತ್ತು ಲಕ್ಷ್ಮಣ್ಣ ಅಳವಂಡಿ, ಖಜಾಂಚಿ ಯಂಕಪ್ಪ ಕುಣಿಕೇರಿ, ಸದಸ್ಯರುಗಳಾದ ಹನಮಂತ ಜಿ. ಪೂಜಾರ, ಶೇಖಪ್ಪ ಮೇವುಂಡಿ, ಕೃಷ್ಣಾ ಮಲಸಮುದ್ರಾ, ದುರುಗಪ್ಪ ಬಡಿಗೇರ, ದೊಡ್ಡರಾಜು ಅಳವಂಡಿ, ಸಿದ್ದು ಸೂಡಿ, ವಿಶ್ವಗುರು ಬಸವೇಶ್ವರ ಟ್ರಷ್ಟ ರಾಜೇಶ ಸಶಿಮಠ, ಶಿವಕುಮಾರ ಕುಕನೂರ, ಬಸಯಯ ಸಸಿಮಠ, ಎಮ.ಎಸ್.ಕಲಮಂಗಿ, ರಮೇಶ ಇಂಜನೀಯರ ಮುಂತಾದವರು ಉಪಸ್ಥಿತರಿದ್ದರು.
ಹುಲಗಪ್ಪ ಕಟ್ಟಿಮನಿ ಸ್ವಾಗತಿಸಿದರು. ಹನಮಂತ ಪೂಜಾರಿ ವಂದಿಸಿದರು. ೭೪೧೧೮೪೮೫೩೨,
0 comments:
Post a Comment