ಕೊಪ್ಪಳ:- ನಗರದ ಸಿ.ಪಿ.ಎಸ್. ಶಾಲೆಯಲ್ಲಿ ಕರಾಟೆಯ ನಾಂಚಕ್ ಪಿತಾಮಹಾನ ಜನ್ಮ ದಿನಾಚರಣೆ ಅಂಗವಾಗಿ ಸುಬ್ರಮಣ್ಯ ದೇವರಿಗೆ ವಿಶೇಷ ಪೂಜೆ ಅಬೀಷೆಕ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯೂ ಸ್ಟಾರ ಕರಾಟೆ ಕ್ಲಬ್ ನ ಮುಖ್ಯಸ್ಥ ರಾಘವೇಂದ್ರ ಅರಕೇರಿ ಅವರು ಮಾತನಾಡುತ್ತಾ ಬ್ರುಸ್ಲಿ ಅವರ ಕೊಡುಗೆ ಕರಾಟೆ ಇತಿಹಾಸಕ್ಕೆ ಅಜರಾಮರ ಎಕೆಂದರೆ ಬ್ರುಸ್ಲಿ ಅವರ ಕರಾಟೆ ಇತಿಹಾಸದಲ್ಲಿ ನಾಂಚಕ್ ಅನ್ನು ಕೊಡಿಗೆ ನೀಡುವುದರ ಮುಖಾಂತರ ಎಲ್ಲಾ ಕರಾಟೆ ಶಿಕ್ಷಕರಿಗೆ ಮಾದರಿ ಶಿಕ್ಷಕರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಅವರು ಸೇವೆ ಸಮಾಜದಲ್ಲಿ ಉನ್ನತ ಶೀಕರಕ್ಕೆ ಏರಿದೆ ಅಂತಹ ಮಹಾನ್ ವ್ಯಕ್ತಿಯ ಹುಟ್ಟುಹಬ್ಬದ ನಿಮಿತ್ಯ ಸುಬ್ರಮಣ್ಯ ದೇವರಿಗೆ ವಿಶೇಷ ಪೊಜೆ ಅಬೀಷೆಕ ಸಲ್ಲಿಸುವ ಮುಕಾಂತರ ಜನ್ಮ ದಿನಾಚರಣೆಗೆ ಶುಭಕೋರಿದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಸಿ.ಪಿ.ಎಸ್. ಶಾಲೆಯ ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಮನಿ, ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ, ನ್ಯೂ ಸ್ಟಾರ ಕರಾಟೆ ಕ್ಲಬ್ ರಾಜ್ಯಾಧ್ಯಕ್ಷರಾದ ಮಂಜುನಾಥ ಬೇಟಗೇರಿ ಹಾಗೂ ಜಿಲ್ಲಾಧ್ಯಕ್ಷರಾದ ರವಿಕುಮಾರ ನಾಯಕ ಹಾಗೂ ತರೆಬೇತಿದಾರರಾದ ಇಮ್ರಾನ ಎಮ್.ಎಚ್, ದೀಪಾ ಅರಸಿದ್ದಿ, ಮಂಜುನಾಥ ಪೂಜಾರ, ವೆಂಕಟೇಶ ಸೂಡಿ, ನಾಗರಾಜ ಎಸ್. ಪಿ. ಮಹಾದೇವ ಆರ್ ಕಲಾಲ್ ಹಾಗೂ ಸಿ.ಪಿ.ಎಸ್. ಶಾಲೆಯ ವಿರುಪಾಕ್ಷಪ್ಪ ಬಾಗೋಡಿ, ವಿಜಯ ಹಿರೇಮಠ, ಸಿಂಬಂದಿ ವರ್ಗದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೋಳಿಸಿದ್ದರು.
0 comments:
Post a Comment