PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಜಿಲ್ಲೆಯಾದ್ಯಂತ ಮಕ್ಕಳ ಹಕ್ಕುಗಳ ಗ್ರಾಮ ಸಭೆಯನ್ನು  ನ.೧೪ ರಿಂದ ನ.೨೯ ರವರೆಗೆ ಹಮ್ಮಿಕೊಳ್ಳಲಾಗಿದೆ.
ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಯುವ ದಿನಾಂಕ ಮತ್ತು ಗ್ರಾಮಗಳ ವಿವರ ಇಂತಿದೆ.  ಕೊಪ್ಪಳ ತಾಲೂಕು :  ನ.೧೪ ರಂದು ಮತ್ತೂರು, ಹಾಸಗಲ್ ಹಾಗೂ ಹಿಟ್ನಾಳ, ನ.೧೫ ಬೆಟಗೇರಿ, ಭಾಗ್ಯನಗರ, ಇಂದರಗಿ, ನ.೧೭ ಗಿಣಿಗೇರಿ, ಕವಲೂರು, ನ.೧೮ ರಂದು ಕುಣಿಕೇರಿ, ಗೊಂಡಬಾಳ, ನ.೧೯ ಬಹದ್ದೂರಬಂಡಿ, ಇರಕಲ್‌ಗಡಾ, ನ.೨೦ ಹುಲಿಗಿ, ಹೊಸಳ್ಳಿ, ಕೋಳೂರು, ನ.೨೧ ಸಿಂಧೋಗಿ, ಹಟ್ಟಿ, ಬೋಚನಹಳ್ಳಿ, ನ.೨೨  ಬಿಸರಹಳ್ಳಿ, ಕಿನ್ನಾಳ, ಚಿಕ್ಕಬೊಮ್ಮನಾಳ, ನ.೨೪ ರಂದು ಹಿರೇಬಗನಾಳ, ಹಿಟ್ನಾಳ, ಹಲಗೇರಿ, ನ.೨೫   ಬಂಡಿಹರ್ಲಾಪುರ, ಕಾತರಕಿ-ಗುಡ್ಲಾನೂರು, ಮುನಿರಾಬಾದ್, ನ.೨೬ ಅಗಳಕೇರಾ, ಶಿವಪುರ, ನ.೨೭ ಬೂದಗುಂಪಾ, ಲೇಬಗೇರಿ, ನ.೨೮ ಗುಳದಳ್ಳಿ, ಮಾದಿನೂರು, ನ.೨೯ ಓಜನಹಳ್ಳಿ ಕಲ್‌ತಾವರಗೇರಾ.
ಗಂಗಾವತಿ : ನ.೧೪ ರಂದು ಆನೆಗುಂದಿ, ಮಲ್ಲಾಪುರ, ಬೂದಗುಂಪಾ, ನ.೧೫ ಯರಢೋಣಿ, ಕಾರಟಗಿ, ನ.೧೭ ಚಿಕ್ಕಡಂಕನಕಲ್, ಹಿರೇಖೇಡ, ಕರಡೋಣ, ನ.೧೮ ಗೌರಿಪುರ, ಮುಸಲಾಪುರ, ಹೊಸಕೇರಾ, ನ.೧೯ ಆಗೋಲಿ, ಹಣವಾಳ, ಚಿಕ್ಕಮಾದಿನಾಳ, ನ.೨೦ ವೆಂಕಟಗಿರಿ, ಹೇರೂರು, ಮರ್ಲಾನಹಳ್ಳಿ, ನ.೨೧ ಕೇಸರಹಟ್ಟಿ, ಬಸಾಪಟ್ಟಣ, ನ.೨೨ ವಡ್ಡರಹಟ್ಟಿ, ಚಿಕ್ಕಜಂತಕಲ್, ನ.೨೪ ಚಿಕ್ಕಬೆಣಕಲ್, ಉಳ್ಕಿಹಾಳ್, ಡಣಾಪುರ, ನ.೨೫ ಶ್ರೀರಾಮನಗರ, ಸುಳೇಕಲ್, ನ.೨೬ ಮುಷ್ಟೂರು, ಕನಕಗಿರಿ, ಚಳ್ಳೂರು, ನ.೨೭ ಯರಡೋಣಿ, ಸಿದ್ಧಾಪುರ, ಉಳೇನೂರು, ನ.೨೮ ಸಂಗಾಪುರ, ನವಲಿ, ಹುಲಿಹೈದರ್, ನ.೨೯ ಬೆನ್ನೂರು, ಗುಂಡೂರು.
ಕುಷ್ಟಗಿ : ನ.೧೪ ರಂದು ನಿಲೋಗಲ್, ಹನುಮನಾಳ, ನ.೧೫ ತುಗ್ಗಲದೋಣಿ, ಮಾಳಗಿತ್ತಿ,  ನ.೧೬ ಹಿರೇಗೊನ್ನಾಹರ, ಜಾಗೀರ್ ಗುಡದೂರು, ನ.೧೭ ಯರಗೇರಾ, ಹನುಮಸಾಗರ, ನ.೧೮ ಕಬ್ಬರಗಿ, ಕಾಟಾಪುರ, ನ.೧೯ ಹೂಲಗೇರಾ, ಅಡವಿಭಾವಿ, ನ.೨೦ ಚಳಗೇರಾ, ತಾವರಗೇರಾ, ನ.೨೧ ಕೊರಡಕೇರಾ, ಹಿರೇಬನ್ನಿಗೋಳ, ನ.೨೨ ಕಂದಕೂರು, ಬಿಜಕಲ್, ನ.೨೪ ದೋಟಿಹಾಳ, ಕ್ಯಾದಿಗುಪ್ಪಾ, ನ.೨೫ ಹಿರೇಮನ್ನಾಪುರ, ಮುದೇನೂರು, ನ.೨೬ ತಾವರಗೇರಾ, ಮೆಣೆದಾಳ, ನ.೨೭ ರಂದು ಜುಮಲಾಪುರ, ಕಿಲ್ಲಾರಹಟ್ಟಿ, ಸಂಗನಹಾಳ, ನ.೨೮ ಬೆನಕನಹಾಳ.
ಯಲಬುರ್ಗಾ : ನ.೧೪ ರಂದು ಗದಗೇರಿ, ನ.೧೫ ರಾಜೂರು, ಹಿರೇಮ್ಯಾಗೇರಿ, ನ.೧೭ ಸಂಗನಹಾಳ, ಕುಕನೂರು, ಶಿರೂರು, ನ.೧೮ ಬಳಗೇರಿ, ಚಿಕ್ಕಮ್ಯಾಗೇರಿ, ನ.೧೯ ಮಂಡಲಗಿರಿ, ಹಿರೇವಂಕಲಕುಂಟಾ, ನ.೨೦ ಮುಧೋಳ, ಕರಮುಡಿ, ಹಿರೇಬೀಡ್ನಾಳ, ನ.೨೧ ವಣಗೇರಿ, ಮುರಡಿ, ನ.೨೨ ಬಂಡಿ, ಬಳೂಟಗಿ, ಬೇವೂರು, ನ.೨೪ ಕಲ್ಲೂರು, ಮಾಟಲದಿನ್ನಿ, ಇಟಗಿ, ನ.೨೫ ಮಂಗಳೂರು, ಹಿರೇಅರಳಿಹಳ್ಳಿ, ನ.೨೬ ಭಾನಾಪುರ, ಬನ್ನಿಕೊಪ್ಪ, ನ.೨೭ ಕುದರಿಮೋತಿ, ಬೆಣಕಲ್, ಗಾಣದಾಳ, ನ.೨೮ ಗುನ್ನಾಳ, ತಳಕಲ್, ನ.೨೯ ವಜ್ರಬಂಡಿ, ತಾಳಕೇರಿ.
  ನಿಗದಿತ ದಿನ ಹಾಗೂ ಗ್ರಾಮಗಳಲ್ಲಿ ತಪ್ಪದೆ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಕಡ್ಡಯವಾಗಿ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಆರ್.ಜನ್ನು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top