ದಿ.೧೯/೧೦/೨೦೧೪ ರಂದು ಝೆನ್ ಕರಾಟೆ ಐಕೀ ಡೂ ಸಂಸ್ಥೆಯಿಂದ ಕರಾಟೆ ಪಟುಗಳಿಗೆ ಕಲರ್ ಬೆಲ್ಟ್ ಗ್ರೇಡಿಂಗ್ ಪರೀಕ್ಷೆ ನಡೆಸಲಾಯಿತು. ಈ ಬೆಲ್ಟ್ ಪರೀಕ್ಷೆಯನ್ನು ಅಂತರ್ ರಾಷ್ಟ್ರೀಯ ಕರಾಟೆಪಟು ಸೆನ್‌ಸೈ ಶ್ರೀನಿವಾಸ ಶಂ.ಪಂಡಿತ ಅವರು ನಡೆಸಿದರು.
ಬೆಲ್ಟ್ ಪರೀಕ್ಷೇಯಲ್ಲಿ ಗಣೇಶ ಪಿ.ಬಡಿಗೇರ ಮತ್ತು ಮಂಜುನಾಥ ಎ.ಹಾಲಳ್ಳಿ ಯಲ್ಲ್ಹೊ ಬೆಲ್ಟ್(ಹಳದಿ) ಪಡೆದರೆ, ವಿಷ್ಣುಪ್ರಸಾದ ವಿ.ಪತ್ತಾರ ಗ್ರೀನ್ ಬೆಲ್ಟ್ ಗೆ ಬಡ್ತಿ ಪಡೆದು ಉತ್ತೀರ್ಣರಾಗಿದ್ದಾರೆ. ಇವರಿಗೆ ಸಂಸ್ಥೆಯ ಸಂಸ್ಥಾಪಕ ಶಿಹಾನ್ ಮಲ್ಲಿಕಾರ್ಜುನ ಕೊತಬಾಳ ಅಭಿನಂದಿಸಿದ್ದಾರೆ.
0 comments:
Post a Comment