ಕೊಪ್ಪಳದ ಶ್ರೀ ವಾಸವಿ ಅಮ್ಮನವರ ದಸರಾ ಮಹೋತ್ಸವವು ದಿನಾಂಕ: ೨೫-೦೯-೨೦೧೪ ರಿಂದ ೦೩-೧೦-೨೦೧೪ ರವರಗೆ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಕೊಪ್ಪಳದಲ್ಲಿ ನೆರವೇರಿಸಲು ನಿಶ್ಚಯಿಸಿದ್ದು ಈ ಕೆಳಗಿನಂತೆ ಅಮ್ಮನವರಿಗೆ ನಿತ್ಯ ಅಲಂಕಾರಗಳು ಜರುಗಲಿವೆ.
೨೫-೦೯-೨೦೧೪ ಗುರುವಾರ - ಸಿಂಧೂರ, ವೈಷ್ಣವಿ ಅಲಂಕಾರ
೨೬-೦೯-೨೦೧೪ ಶುಕ್ರವಾರ - ಲಕ್ಷ್ಮೀ ಕಾಸು, ಮಹಾಲಕ್ಷ್ಮೀ ಅಲಂಕಾರ
೨೭-೦೯-೨೦೧೪ ಶನಿವಾರ - ಡಬಲ ಬೀನ್ಸ, ಮೊಹಿನಿ ಅಲಂಕಾರ
೨೮-೦೯-೨೦೧೪ ರವಿವಾರ - ಮೆಕ್ಕೆಜೋಳ, ಅನ್ನಪೂರ್ಣೇಶ್ವರಿ ಅಲಂಕಾರ
೨೯-೦೯-೨೦೧೪ ಸೋಮವಾರ - ಚರಿಪ್ರೂಟ್ಸ್, ಗಾಯಿತ್ರಿದೇವಿ ಅಲಂಕಾರ
೩೦-೦೯-೨೦೧೪ ಮಂಗಳವಾರ - ಅಡಿಕೆ, ಯಶೋದಕೃಷ್ಣ ಅಲಂಕಾರ
೦೧-೧೦-೨೦೧೪ ಬುಧವಾರ - ಶಾವಂತಿ, ಸರಸ್ವತಿ ಅಲಂಕಾರ
೦೨-೧೦-೨೦೧೪ ಗುರುವಾರ - ಶಾಖಾಂಬರಿ, ದುರ್ಗಾದೇವಿ ಅಲಂಕಾರ
೦೩-೧೦-೨೦೧೪ ಶುಕ್ರವಾರ - ಬೆಳ್ಳಿ ಕವಚ ಅಲಂಕಾರ
ಹಾಗೂ ಪ್ರತಿದಿನ ಸಾಂ: ೦೭:೩೦ ಕ್ಕೆ ಅಮ್ಮನವರ ಪಲ್ಲಕ್ಕಿ ಉತ್ಸವ ನಂತರ ಮಹಾ ಮಂಗಳಾರತಿ ಜರಗುವುದು. ಆದ್ದರಿಂದ ಸದ್ಭಕ್ತರು ಅಮ್ಮನವರ ದರ್ಶನ ಭಾಗ್ಯವನ್ನು ಪಡೆದು ಅಮ್ಮನವರ ಕೃಪೆಗೆ ಪಾತ್ರರಾಗಬೇಕೇಂದು ದೇವೇಂದ್ರಪ್ಪ ಪೂಣ್ಯಮೂರ್ತಿ ಅಧ್ಯಕ್ಷರು ಆರ್ಯವೈಶ್ಯ ಸಂಘ(ರಿ) ಕೊಪ್ಪಳ ಹಾಗೂ ಪವನ ಜನಾದ್ರಿ ಅಧ್ಯಕ್ಷರು ವಾಸವಿ ಯುವಜನ ಸಂಘ (ರಿ) ಕೊಪ್ಪಳ ಮತ್ತು ಎಲ್ಲಾ ಪದಾಧಿಕಾರಿಗಳು ಮನವಿ ಮಾಡಿರುತ್ತಾರೆ.
ದಿ:೨೮-೦೯-೨೦೧೪ ರವಿವಾರ ಬೆಳಗ್ಗೆ ೧೦:೦೦ ರಿಂದ ಮಧ್ಯಾಹ್ನ ೨:೦೦ ಗಂಟೆಯವರಗೆ ವಾಸವಿ ಯುವಜನಸಂಘ(ರಿ) ಕೊಪ್ಪಳ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ದಸರಾ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ, ಆಸಕ್ತರು : ಶ್ರೀನಿವಾಸ ಜನಾದ್ರಿ - ೯೮೮೬೯೯೭೫೪೫, ಆನಂದ ಶಿರಹಟ್ಟಿ - ೯೦೦೮೬೦೩೦೫೭ ಇವರನ್ನು ಸಂಪರ್ಕಿಸಬಹುದು.
0 comments:
Post a Comment