ಡಾ.ಮಹಾಂತೇಶ ಮಲ್ಲನಗೌಡರವರು ತಮ್ಮ ತಂದೆಯಾದ ದಿ.ಮರಿಗೌಡ ಮಲ್ಲನಗೌಡ ಅವರ ಹೆಸರಿನಲ್ಲಿ ಕ.ಸಾ.ಪ.ದಲ್ಲಿ ಸ್ಥಾಪಿಸಿದ ಪ್ರಶಸ್ತಿಗೆ ೨೦೧೩ನೇ ಸಾಲಿಗೆ ಕೊಪ್ಪಳ ತಾಲೂಕಾ ಕ.ಸಾ.ಪ. ಅಧ್ಯಕ್ಷ ಹಾಗೂ ಕವಿಗಳಾದ ಶಿ.ಕಾ.ಬಡಿಗೇರ ರವರ ”ಕವಿತೆ ಅಚ್ಚಾಗುವದಿಲ್ಲ” ಎಂಬ ಕೃತಿ ಆಯ್ಕೆಗೊಂಡಿದೆ, ಪ್ರಾ.ಡಾ.ಎಸ.ವಿ.ಡಾಣಿ, ಪ್ರಾ.ಡಾ.ಶರಣಬಸಪ್ಪ ಕೊಲ್ಕರ, ಎ.ಪಿ.ಮುಧೋಳ ನಿರ್ಣಯಾಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಪ್ಟೆಂಬರ ಅಂತ್ಯದೊಳಗಾಗಿ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಳ್ಳಲಾಗುವದೆಂದು ಎಂದು ಜಿಲ್ಲಾ ಕ.ಸಾ.ಪ.ಅಧ್ಯಕ್ಷ ವೀರಣ್ಣ ನಿಂಗೋಜಿ ತಿಳಿಸಿದ್ದಾರೆ.
Subscribe to:
Post Comments (Atom)
0 comments:
Post a Comment