ಹೈದ್ರಾಬಾದ ಕರ್ನಾಟಕ ಹಾಗೂ ಸ್ವಾತಂತ್ರ್ಯ ಸೇನಾನಿ ಮುರಡಿ ಭೀಮಜ್ಜರ ಜೀವನ ಮತ್ತು ಸಾಧನೆ ಪುಸ್ತಕ ಬಿಡುಗಡೆ ಸಮಾರಂಭ ಪಟ್ಟಣದಲ್ಲಿ ಇಂದು ನೆಡೆಯಲಿದೆ.ಕನ್ನಡ ಪರ ಹೋರಾಟಗಾರರು ಆದ ಕೆ.ಎಸ್.ಕೊಡತಗೇರಿಯವರ ಚೊಚ್ಚಲ ಕೃತಿಯಾಗಿದ್ದು.ಕರ್ನಾಟಕ ರಕ್ಷಣಾ ವೇದಿಕೆಯ ಆಶ್ರಯದಲ್ಲಿ ನೆಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆ ಗೊಳಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ.ಸ್ವ.ಜಗದ್ಗುಗರು ವಿಜಯಮಹಾಂತೇಶ ಮಾಹಾಸ್ವಾಮಿಗಳು ಮತ್ತು ಶ್ರೀ ಬಸವಲಿಂಗೇಶ್ವರ ಶಿವಚಾರ್ಯ ಸ್ವಾಮಿಜಿ ಮುರಡಿ ಮಠ ವಹಿಸಿಕೊಳ್ಳಲಿದ್ದಾರೆ.
ಉದ್ಘಾಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಧ ಎಚ್.ಶಿವರಾಮೇಗೌಡ ನೆರೆವೆರಿಸಲಿದ್ದಾರೆ.ಜ್ಯೋತಿ ಬೆಳಗಿಸುವರು ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ.ಮಾಜಿ ಶಾಸಕ ಕೆ.ಶರಣಪ್ಪ.ಜಿಪಂ ಸದಸ್ಯ ಅರವಿಂದಗೌಡ ಪಾಟೀಲ.ಕಾಂಗ್ರೇಸ ಯುವ ಮುಖಂಡ ಅಂದನಗೌಡ ಪೊಲೀಶಪಾಟೀಲ ನೆರವೆರಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ಜಿಲ್ಲಾಧ್ಯಕ್ಷ ಅಜ್ಜಪ್ಪ ಕರಡಕಲ್ ವಹಿಸಿಕೊಳ್ಳಲಿದ್ದಾರೆ.ಗ್ರಂಥ ಬಿಡುಗಡೆಯನ್ನು ಬಸವರಾಜ ಧೂಳಪ್ಪನವರ ಬಿಡುಗಡೆ ಮಾಡಲಿದ್ದಾರೆ.ಪ್ರಾಸ್ತವಿಕವಾಗಿ ಗದಗ ಜಿಲ್ಲಾಧ್ಯಕ್ಷ ಕೆ.ಎಸ್.ಕೊಡತಗೇರಿ ಮಾತನಾಡಲಿದ್ದಾರೆ ಸ್ವಾಗತ ಭಾಷಣ ಕರವೇ ತಾಲೂಕಧ್ಯಕ್ಷರಾಜಶೇಖರ ಶ್ಯಾಗೋಟಿ ಮಾಡಲಿದ್ದಾರೆ.
ಮುಖ್ಯ ಅಥಿಗಳಾಗಿ ಕರವೇ ರಾಜ್ಯಸಂಘಟನಾ ಕಾರ್ಯದರ್ಶಿಗಳಾದ ಬಿ.ಸುರೇಶ.ಅಶೋಕ ಜೈನ.ಕಾಂಗ್ರೇಸ್ ಮುಖಂಡ ಅಯ್ಯನಗೌಡ ಕೆಂಚಮ್ಮನವರ. ಬಸವಲಿಂಗಪ್ಪ ಭೂತೆ.ರಾಮಣ್ಣ ಸಾಲಭಾವಿ.ಸಿ.ಎಚ್.ಪೊಲೀಸ್‌ಪಾಟೀಲ.ತಾಪಂ ಅಧ್ಯಕ್ಷೆ ಮಹಾದೇವಿ ಕಂಬಳಿ.ಸಾಹಿತಿ ಅಲ್ಲಮಪ್ರಭು ಬೆಟ್ಟದೂರ.ಮುನಿಯಪ್ಪ ಹುಬ್ಬಳಿ.ಮಲ್ಲಣ್ಣ ನೆರೆಗಲ್.ತಾಪಂ ಸದಸ್ಯ ಮಲ್ಲನಗೌಡ ಕೊನನಗೌಡ್ರ.ಆರೀಫ ಮುಲ್ಲಾ.ಲಕ್ಷ್ಮೀಪ್ರೀಯಾ ಜಿಲ್ಲಾ ಕರವೇ ಕಾರ್ಯದರ್ಶಿ ಈಶಪ್ಪ ಮೂಲಿಮನಿ .ಭಾಗವಹಿಸಲಿದ್ದಾರೆಂದು ವೇದಿಕೆಯ ರುದ್ರಪ್ಪ ಬೇವೂರ ರವರು ತಿಳಿಸಿದ್ದಾರೆ.
0 comments:
Post a Comment