ಕೊಪ್ಪಳದಲ್ಲಿ ಇತ್ತೀಚಿಗೆ ಜರುಗಿದ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದ ಗ್ರಹಣ ಸಮಾರಂಭದಲ್ಲಿ ಮಾಜಿ ಜಿಲ್ಲಾ ಗವರನರ್ ಆರ್.ಐ ಜಿಲ್ಲೆ ೩೧೭೦ ರೋ.ಪಿ.ಹೆಚ್.ಎಫ್. ರವಿ ದೇಶಪಾಂಡೆ ರವರು ಇಂದಿರಾ ಬಾವಿಕಟ್ಟಿ ರವರಿಗೆ ಪಿನ್ ಹಾಕುವುದರ ಮೂಲಕ ಇವರ ನಾಮ ನಿರ್ದೇಶನವನ್ನು ಘೋಶಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ರೋಟರಿಯ ಮಾಜಿ ಜಿಲ್ಲಾ ಗವರನರ್ ಡಾ.ಕೆ.ಜಿ.ಕುಲಕರ್ಣಿ ಹಾಗೂ ನೂತನ ಅಧ್ಯಕ್ಷ ವೀರಣ್ಣ ಕಮತರ್ ಮತ್ತು ನೂತನ ಕಾರ್ಯದರ್ಶಿ ಡಾ.ಶ್ರೀನಿವಾಸ ಹ್ಯಾಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
0 comments:
Post a Comment