ಕೊಪ್ಪಳ ಕ್ಷೇತ್ರದ ಗುಡಗೇರಿ, ಕವಲೂರು, ಮುರ್ಲಾಪುರ ಗಟ್ಟರಟ್ಟಿಹಾಳ ಬೆಳಗಟ್ಟಿ ಹಟ್ಟಿ ಹೈದರ ನಗರ ಕೇಸಲಾಪುರ ರಘುನಾಥನ ಹಳ್ಳಿ ಗ್ರಾಮಗಳಲ್ಲಿ ಎಸ.ಸಿ.ಪಿ ಹಾಗೂ ಟಿ.ಎಸ್.ಪಿ ಅನುದಾನದಡಿಯಲ್ಲಿ ಅಂದಾಜು ವೆಚ್ಚ 3 ಕೋಟಿ ರೂಗಳ ಸಿ.ಸಿ.ರಸ್ತೆ ಮತ್ತು ಸಮುದಾಯ ಭವನಗಳ ಕಾಮಗಾರಿಯ ಪೂಜೆ ನೆರೆವೆರಿಸಿ ಮಾತಾನಾಡಿದ ಅವರು ರಾಜ್ಯದ ಜನಪ್ರೀಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಕೊಪ್ಪಳ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಿದ್ದು ಕ್ಷೇತ್ರದ ಎಲ್ಲಾ ಗ್ರಾಮಗಳ ಮೂಲಭೂತ ಸೌಕರ್ಯಗಳಾದ ಶುದ್ದ ಕುಡಿಯುವ ನೀರು, ರಸ್ತೆ, ಚರಂಡಿ, ನೀರಾವರಿ ಯೋಜನೆಗಳು,ಸಮುದಾಯ ಭವನಗಳ ಅಭಿವೃದ್ಧಿ ತಿವ್ರ ಗತಿಯಲ್ಲಿ ಪ್ರಾರಂಭಿಸಲಾಗುತ್ತಿದ್ದು ಬರುವ ದಿನಗಳಲ್ಲಿ ಕೊಪ್ಪಳ ಕ್ಷೇತ್ರದ ಎಲ್ಲಾ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ಕೊಪ್ಪಳ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಹೇಳಿದರು
ಈ ಸಂಧರ್ಬದಲ್ಲಿ ಗವಿಸಿದ್ದಪ್ಪ ಮುದಗಲ್, ಮಾಯಪ್ಪ ಕವಲೂರ, ಕರಡಿ ರಂಗಪ್ಪ, ಹಟ್ಟಿ ಭರಮಪ್ಪ, ಗಾಳೇಪ್ಪ ಪೂಜಾರ, ರಾಮಣ್ಣ ಹದ್ದೀನ,ಬೀಮಸೆಪ್ಪ ಬೊಚನಳ್ಳಿ, ಯಮುನರಪ್ಪ ನಾಯಕ, ಮಲ್ಲಪ್ಪ ಭೂತಣ್ಣನವರ, ತೋಟಪ್ಪ ಸಿಂಟ್ರ,ರಾಜಶೇಖರ ಹಿಟ್ನಾಳ, ಹೊನ್ನಪ್ಪ ಗೌಡ ಪಾಟೀಲ್, ದೇವಣ್ಣ ಕವಲೂರ, ಶಾಹೀದ ಕವಲೂರ, ಶಿವಾನಂದ ಹೊದ್ಲೂರ, ಅನ್ನದಾನಯ್ಯ ಸ್ವಾಮಿ, ನಾರಾಯಣಪ್ಪ ಬೆಡಗೆರಿ, ಪ್ರಾಣೇಶ ಬೋಚನಳ್ಳಿ ಕವಲೂರ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರು ಅಭಿಯಂತರರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು
ಕವಲೂರ ಗ್ರಾಮದಲ್ಲಿ ರೂ 53.00 ಲಕ್ಷದ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ.
ಕೊಪ್ಪಳ 01 - ಕವಲೂರ ಗ್ರಾಮದಲ್ಲಿ ಎಸ.ಸಿ.ಪಿ ಹಾಗೂ ಟಿ.ಎಸ್.ಪಿ ಅನುದಾನದಡಿಯಲ್ಲಿ ಅಂದಾಜು ವೆಚ್ಚ ರೂ 53.00 ಲಕ್ಷದ ಸಿ.ಸಿ.ರಸ್ತೆ ಕಾಮಗಾರಿಗೆ ಕೊಪ್ಪಳದ ಜನಪ್ರಿಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಭೂಮಿ ಪೂಜೆ ನೇರೆವೆರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂಧರ್ಬದಲ್ಲಿ ಗವಿಸಿದ್ದಪ್ಪ ಮುದಗಲ್, ಮಾಯಪ್ಪ ಕವಲೂರ, ಕರಡಿ ರಂಗಪ್ಪ, ಹಟ್ಟಿ ಭರಮಪ್ಪ, ಗಾಳೇಪ್ಪ ಪೂಜಾರ, ರಾಮಣ್ಣ ಹದ್ದೀನ,ಬೀಮಸೆಪ್ಪ ಬೊಚನಳ್ಳಿ, ಯಮುನರಪ್ಪ ನಾಯಕ, ಮಲ್ಲಪ್ಪ ಭೂತಣ್ಣನವರ, ತೋಟಪ್ಪ ಸಿಂಟ್ರ,ರಾಜಶೇಖರ ಹಿಟ್ನಾಳ, ಹೊನ್ನಪ್ಪ ಗೌಡ ಪಾಟೀಲ್, ದೇವಣ್ಣ ಕವಲೂರ, ಶಾಹೀದ ಕವಲೂರ, ಶಿವಾನಂದ ಹೊದ್ಲೂರ, ಅನ್ನದಾನಯ್ಯ ಸ್ವಾಮಿ, ನಾರಾಯಣಪ್ಪ ಬೆಡಗೆರಿ, ಪ್ರಾಣೇಶ ಬೋಚನಳ್ಳಿ ಕವಲೂರ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರು ಅಭಿಯಂತರರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು
0 comments:
Post a Comment