PLEASE LOGIN TO KANNADANET.COM FOR REGULAR NEWS-UPDATES

 ನಗರದ ಬನ್ನಿಕಟ್ಟಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾದ ಅನಿತಾ ಎಸ್. ಮಾಲಿಪಾಟೀಲ ಮತ್ತು ಪ್ರಶಾಂತ ಗುಗ್ರಿ ವಿದ್ಯಾರ್ಥಿಗಳು ನವೆಂಬರ್ ನಲ್ಲಿ ನಡೆದ ಚಿತ್ರಕಲೆ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿ, ಶಾಲೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆ ಯನ್ನು ಶಾಲಾ ಮುಖ್ಯಗುರು ಕೆ.ಮಹಾಂತೇಶ ಮತ್ತು ಸಿಬ್ಬಂದಿ ವರ್ಗ ಶ್ಲಾಘಿಸಿದ್ಧಾರೆ. ವಿದ್ಯಾರ್ಥಿ ಗಳಿಗೆ ಚಿತ್ರಕಲಾ ಶಿಕ್ಷಕ ಕೃಷ್ಣ ಐ. ಮಾರ್ಗದರ್ಶನ ಮಾಡಿದ್ದಾರೆ.

Advertisement

0 comments:

Post a Comment

 
Top