PLEASE LOGIN TO KANNADANET.COM FOR REGULAR NEWS-UPDATES



ಬಳ್ಳಾರಿ ಫೆ, ೧೦-  ಜಿವನದಲ್ಲಿ ಪ್ರತಿಯೊಬ್ಬ ಮನುಷನ್ನು ದಾನ-ಧರ್ಮಗಳನ್ನು ಮಾಡಬೇಕೆಂದು ಕುರುಗೋಡು ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿಯವರು ತಿಳಿಸಿದರು.
ಅವರಿಂದು ಶಿರುಗುಪ್ಪ ತಾಲೂಕಿನ ಕುರಿಗನೂರು ಗ್ರಾಮದಲ್ಲಿ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದವರು ಕಳೆದ ವರ್ಷ ಈ ಗ್ರಾಮದ ಆಂಜಿನೇಯಸ್ವಾಮಿಯ ರಥೋತ್ಸವಕ್ಕೆ ಅಗಮಿಸಿದಾಗ ಸಮುದಾಯ ಭವನ ನಿರ್ಮಾಣಕೆಂದು ೨ಲಕ್ಷ ರೂಗಳನ್ನು ನೀಡಿದೆ ಗ್ರಾಮದ ಜನರು ಅದಷ್ಟು ಸುಂದರವಾಗಿ ಭವನ ನಿರ್ಮಾಣ ಮಾಡಿದಾರೆ ಅದಕ್ಕೆ ಹರ್ಷವ್ಯಕ್ತ ಪಡಿಸಿದರು.
ಈ ಕಾರ್ಯಕ್ರಮದಲ್ಲಿ ಪಾಟೀಪ್ ಭಾಸ್ಕರರೆಡ್ಡಿ, ಪ್ರಭಕರರೆಡ್ಡಿ, ನೆಕ್ಕಂಟಿ ಶ್ರೀನಿವಾಸ್, ಪಾಂಡುರಂಗರೆಡ್ಡಿ, ಕುರುಗೋಡು ಜಗದೀಶ್, ಸಂಜಿವರೆಡ್ಡಿ, ಕುರಿಗನೂರು ಗ್ರಾಮದ ಗಾದೆಪ್ಪ, ಉಪಸ್ಥಿತರಿದ್ದರು.

Advertisement

0 comments:

Post a Comment

 
Top