ಇದೇ ಸಂದರ್ಭದಲ್ಲಿ ಹರ್ಲಾಪುರ ಕಾಲೇಜಿನ ಸಹಪ್ರಾದ್ಯಾಪಕರಾದ ಇಬ್ರಾಹಿಂ ಕುದರಿಮೋತಿ, ಪಾಷಾಮಾನ್ವಿ ನಗರಸಭೆಯ ಮಾಜಿ ಅದ್ಯಕ್ಷ ಚಂದ್ರಶೇಖರ ಕವಲೂರು, ತಾ.ಪಂ.ಸದಸ್ಯರಾದ ದಾನಪ್ಪ ಕವಲೂರು, ಆಯೂಬ್ ಅಡ್ಡೆವಾಲಿ, ಸಂಸ್ಥೆಯ ಕಾರ್ಯದರ್ಶೀ ಶಿವಕುಮಾರ ಕುಕನೂರು, ಹಾಗೂ ಸಹಕಾರ್ಯದರ್ಶಿ ಖಾಜಾವಲಿ ಕುದರಿಮೋತಿ ಈ ಸಂದರ್ಭದಲ್ಲಿ ಹಾಜರಿದ್ದರು, ಶಾಲೆಯ ಶಿಕ್ಷಕಿಯಾದ ಕು.ರಜೀಯಾ ಬೇಗಂ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕುಕನೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  
Home
»
»Unlabelled
» ಶಾಂತಿನಿಕೇತನ ಪಬ್ಲಿಕ್ ಸ್ಕೂಲ್ ಸಿದ್ದೇಶ್ವರ ವೃತ್ತ ಕೊಪ್ಪಳ: ಶಾಲಾ ವಾರ್ಷಿಕೋತ್ಸವ 
          Advertisement
Subscribe to:
Post Comments (Atom)
 
0 comments:
Post a Comment