PLEASE LOGIN TO KANNADANET.COM FOR REGULAR NEWS-UPDATES


ರಾಜ್ಯಾಂದ್ಯಂತ ದಿನಾಂಕ ೦೯-೦೧-೨೦೧೪ ಮತ್ತು ೧೦-೦೧-೨೦೧೪ ರಂದು ನಡೆದ ಯುವ ಕಾಂಗ್ರೇಸ್ ಪದಾಧಿಕಾರಿಗಳ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ ಅತ್ಯಧಿಕ ಮತಗಳ ಅಂತರದಿಂದ  ಬಸನಗೌಡ ಬಾದರ್ಲಿ ಇವರು ೨ ನೇ ಬಾರಿ ಆಯ್ಕೆ ಯಾಗಿದ್ದಾರೆ. ಇತರ ಪದಾಧಿಕಾರಿಗಳ ವಿವರ ಹೀಗಿದೆ. 
ಕ್ರ,ಸಂ ಪದಾದಿಕಾರಿಗಳ ಹೆಸರು ಪದನಾಮ
 ಬಸನಗೌಡ ಬಾದರ್ಲಿ               ಅಧ್ಯಕ್ಷರು
ಬಸವರಾಜ ಹೆಚ್                     ಉಪಾಧ್ಯಕ್ಷರು
ಮುರ್ತುಜಾ ಹುಸೇನ್            ಪ್ರಧಾನ ಕಾರ್ಯದರ್ಶಿಗಳು
ಸುರೇಶ ದಾಸರಡ್ಡಿ         ಪ್ರಧಾನ ಕಾರ್ಯದರ್ಶಿಗಳು
ಅಜಿಗರ ಅಲಿ                 ಪ್ರಧಾನ ಕಾರ್ಯದರ್ಶಿಗಳು
ಕೆ. ಶಿವಾರಡ್ಡಿ ನವಲಿ         ಪ್ರಧಾನ ಕಾರ್ಯದರ್ಶಿಗಳು
ಚಿದಾನಂದ                 ಪ್ರಧಾನ ಕಾರ್ಯದರ್ಶಿಗಳು
ಸಿ. ಗಿರಿಶ್ ಗೌಡ್ರ  ತಂ ಚಂದ್ರೇಗೌಡ ಪ್ರಧಾನ ಕಾರ್ಯದರ್ಶಿಗಳು

Advertisement

1 comments:

 
Top