ರಾಜ್ಯಾಂದ್ಯಂತ ದಿನಾಂಕ ೦೯-೦೧-೨೦೧೪ ಮತ್ತು ೧೦-೦೧-೨೦೧೪ ರಂದು ನಡೆದ ಯುವ ಕಾಂಗ್ರೇಸ್ ಪದಾಧಿಕಾರಿಗಳ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಯುವ ಕಾಂಗ್ರೇಸ್ ಅಧ್ಯಕ್ಷರಾಗಿ ಅತ್ಯಧಿಕ ಮತಗಳ ಅಂತರದಿಂದ ಬಸನಗೌಡ ಬಾದರ್ಲಿ ಇವರು ೨ ನೇ ಬಾರಿ ಆಯ್ಕೆ ಯಾಗಿದ್ದಾರೆ. ಇತರ ಪದಾಧಿಕಾರಿಗಳ ವಿವರ ಹೀಗಿದೆ.
ಕ್ರ,ಸಂ ಪದಾದಿಕಾರಿಗಳ ಹೆಸರು ಪದನಾಮ
೧ ಬಸನಗೌಡ ಬಾದರ್ಲಿ ಅಧ್ಯಕ್ಷರು
೨ ಬಸವರಾಜ ಹೆಚ್ ಉಪಾಧ್ಯಕ್ಷರು
೩ ಮುರ್ತುಜಾ ಹುಸೇನ್ ಪ್ರಧಾನ ಕಾರ್ಯದರ್ಶಿಗಳು
೪ ಸುರೇಶ ದಾಸರಡ್ಡಿ ಪ್ರಧಾನ ಕಾರ್ಯದರ್ಶಿಗಳು
೫ ಅಜಿಗರ ಅಲಿ ಪ್ರಧಾನ ಕಾರ್ಯದರ್ಶಿಗಳು
೬ ಕೆ. ಶಿವಾರಡ್ಡಿ ನವಲಿ ಪ್ರಧಾನ ಕಾರ್ಯದರ್ಶಿಗಳು
೭ ಚಿದಾನಂದ ಪ್ರಧಾನ ಕಾರ್ಯದರ್ಶಿಗಳು
೮ ಸಿ. ಗಿರಿಶ್ ಗೌಡ್ರ ತಂ ಚಂದ್ರೇಗೌಡ ಪ್ರಧಾನ ಕಾರ್ಯದರ್ಶಿಗಳು

keep it up ur work frds god bless you
ReplyDelete