ನೂತನವಾಗಿ ಪ್ರಾರಂಭವಾಗಿರುವ ಈ ಸಂಘದ ಕಾಯ೯ಕಾರಿ ಸಮಿತಿ ನಿದೇ೯ಶಕರಾಗಿ ಶಿವಲೀಲಾ ಅಂಗಡಿ, ಚನ್ನಹಬಸಪ್ಪ ಕಾಳಿ, ಮುದೇಗೌಡ ಮಾಲೀಪಾಟೀಲ, ವೆಂಕರಡ್ಡೆಪ್ಪ ಹ್ಯಾಟಿ, ಯಂಕಪ್ಪ ಕ್ವಾರಗಲ್, ಶರೀಫಸಾಬ ಇಟಗಿ, ಗಾಳೆಪ್ಪ ಸುಣಗಾರ, ಜಯಲಕ್ಷ್ಮಿ ಕರಡ್ಡಿ ಅವರು ಆಯ್ಕೆಯಾಗಿದ್ದಾರೆ.
Home
»
»Unlabelled
» ಅಧ್ಯಕ್ಷರಾಗಿ ಕೃಷ್ಣಾರಡ್ಡಿ ಗಲಬಿ ಆಯ್ಕೆ
Advertisement
Subscribe to:
Post Comments (Atom)

0 comments:
Post a Comment