PLEASE LOGIN TO KANNADANET.COM FOR REGULAR NEWS-UPDATES

ನಿರ್ಲಕ್ಷಕ್ಕೊಳಗಾದ ದೈಹಿಕ ಶಿಕ್ಷಕರು 
ನಮ್ಮ ರಾಜ್ಯದಲ್ಲಿ ದೈಹಿಕ ಶಿಕ್ಷಣ, ಯೋಗ ಹಾಗೂ ಆರೋಗ್ಯ ಶಿಕ್ಷಣದ ಪಠ್ಯಕ್ರಮವನ್ನು ೧ ರಿಂದ ೯ನೇ ತರಗತಿಗೆ ಕಡ್ಡಾಯವಾಗಿ ಬೋಧನಾ ವಿಷಯವನ್ನಾಗಿಸಿ ವರ್ಷ ೨೦೦೭ ರಿಂದಲೇ ಜಾರಿಗೊಳಿಸಲಾಗಿದೆ ೪೩ ಸಾವಿರ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳು ಅತ್ಯವಶ್ಯಕ ದೈಹಿಕ ಶಿಕ್ಷಣದಿಂದ ಅವಕಾಶವಂಚಿತರಾಗಿದ್ದಾರೆ. ಅತ್ಯವಶ್ಯಕ ದೈಹಿಕ ಶಿಕ್ಷಣದಿಂದ ಅವಕಾಶವಂಚಿತರಾಗಿದ್ದಾರೆ. ಹಲವು ವರ್ಷಗಳಿಂದ ದೈಹಿಕ ಶಿಕ್ಷಕರ ನೇಮಕಾತಿ ಇಲ್ಲದೇ ೮೦ ಸಾವಿರ ಸಿ.ಪಿ.ಇಡ್ ನಿರುದ್ಯೋಗಿಗಳು ಮುಖ್ಯಮಂತ್ರಿಗಳು ಶಿಕ್ಷಣ ಸಚಿವರ ಹಾಗೂ ಇಲಾಖೆಯ ಎಲ್ಲ ಸರ್ಕಾರದ ಮುಖ್ಯಮಂತ್ರಿಗಳನ್ನು ಪ್ರತ್ಯೇಕ್ಷ ಭೇಟಿಮಾಡಿ ೭೬ ಮನವಿ ಪತ್ರವನ್ನು ಸಲ್ಲಿಸಿದರೂ ಸಚಿವ ಸಂಪುಟ ೧೫-೦೬-೨೦೦೭ ರಂದು ಅನುಮೋದಿಸಿರುವ ೯೫೨ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಬಿಸಿಲ್ಲ ೨೦೧೦ ರಲ್ಲಿ ವಿಷಸೇವಿಸಿ ಸತ್ತು ಬದುಕಿರುವ ನಾವುಗಳು ಬಿಕ್ಷೆ ಬೇಡುವ ಚಿಂತಾಜನಕ ಪರಸ್ಥಿತಿಯಲ್ಲಿದ್ದೆವೆ ಸರ್ಕಾರದ ವಿಳಂಬ ಮತ್ತು ಮಲತಾಯಿ ಧೋರಣೆ ಖಂಡಿಸಿ ದಿನಾಂಕ ೨೭-೦೧-೨೦೧೪ ರಿಂದ ಪ್ರೀಡ್ಂ ಪಾರ್ಕ ಬೆಂಗಳೂರಿನಲ್ಲಿ "ನೇಮಕಾತಿ ಅಧಿಸೂಚನೆ ಪಡೆ ಇಲ್ಲವೆ ಸಾಮೊಹಿಕ ಅತ್ಮ ಹತ್ಯೆಯಿಂದ ಸ್ವರ್ಗಕ್ಕೆ ನಡೆ" ಅನಿರ್ಧಿಷ್ಟಾವಧಿ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೆವೆ. ರ‍್ಯಾಲಿಯಲ್ಲಿ ಪಾಲ್ಗೊಲ್ಳುವವರಿಗೆ ಉಚಿತ ರೈಲು ವ್ಯವಸ್ತೆ ಇರುತ್ತದೆ. ಎಂದು  ಸಿ.ಪಿ.ಇಡಿ/ಡಿ.ಪಿ.ಇಡಿ ನಿರುದ್ಯೋಗಿಗಳು    ಭೀಮರಡ್ಡಿ ಶ್ಯಾಡ್ಲಿಗೇರಿ   ರಾಜ್ಯಧ್ಯಕ್ಷರು  ಹೇಳಿದ್ದಾರೆ.

Advertisement

0 comments:

Post a Comment

 
Top