ರಾಜ್ಯದ ಹಲವುಕಡೆಗಲ್ಲಿ ದನ,ಕುರಿ, ಮೇಕೆಗಳಿಗೆ ಮತ್ತೆ ಕಾಲಲುಬಾಯಿ ಜ್ವರ ಎದ್ದು ಕಾಣುವಂತಿದೆ, ಜೀವನಕ್ಕೆ ಬೇಕಾಗುವಂತಹ ಸಾಕು ಪ್ರಾಣಿಗಳಿಗೆ ಕಾಯಿಲೆ ಬರುವದಲ್ಲದೆ. ಉತ್ತರ ಕರ್ನಾಟಕದಲ್ಲಿ ದನ ಕರುಗಳಿಗೆ ಮೇವಿನ ಅಭಾವ ಕಾಣುತ್ತಿದೆ, ಈ ವರ್ಷ ಉತ್ತರ ಕರ್ನಾಟಕದ ಕೊಪ್ಪಳ ಗುಲ್ಬುರ್ಗ ರಾಯಚೂರ ಬಾಗಗಳಲ್ಲಿ ಮಳೆರಾಯ ಆಗೊಮ್ಮೆ ಇಗೊಮ್ಮೆ ಕಾಣಿಸಿಕೊಂಡು ಮಾಯವಾಗಿದ್ದಾನೆ. ಅವಗಳನ್ನು ರಕ್ಷಣೆಮಾಡುವದು ರೈತನಿಗೆ ಕಷ್ಟದ ಕೆಲಸವಾಗಿದೆ, ಅಂತದರಲ್ಲಿ ಬಾಯಿಲ್ಲದ ಬಸವಣ್ಣನಿಗೆ ಮೇವಿನ ಕೊರತೆ ಜೊತೆಗೆ ಕಾಯಿಲೆ. ರೈತನಗೊಳು ಕೇಳುವವರೂ ಯಾರು ಇಲ್ಲದಾಗಿದೆ ಸರಕಾರ ಇದ್ದರು ಇಲ್ಲದಂತಿದೆ. ಕೂಡಲೆ ರೈತನ ಹೃದಯವಾದ ದನಕರುಗಳಿಗೆ ರಕ್ಷಣೆ ನೀಡುವಂತಾಗಲಿ ಎಂದು ಅಲ್ಲಾಬಕ್ಷಿ ಎಸ್ ಮುಲ್ಲಾರ ಆಗ್ರಹಿಸಿದ್ದಾರೆ
Home
»
»Unlabelled
» ದನಕರುಗಳಿಗೆ ರಕ್ಷಣೆ ನೀಡುವಂತಾಗಲಿ
Subscribe to:
Post Comments (Atom)
0 comments:
Post a Comment