PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಅಮೇರಿಕದ ಡಾಲರ ಮುಂದೆ ಭಾರತದ ರೂಪಾಯಿ ಕುಸಿದು ಅಪಮೌಲ್ಯವಾಗುತ್ತಲಿದೆ. ಇದರಿಂದಾಗಿ ಆಂತರೀಕ ವ್ಯವಹಾರಗಳು ಕುಂಠಿತವಾಗಿ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಧಕ್ಕೆಯಾಗುವ ಸಂದರ್ಭವೊದಗಿ ಬಂದಿದೆ ಎಂಬ ಆತಂಕವನ್ನು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪ
ಕ ಡಾ.ಟಿ.ಆರ್.ಚಂದ್ರಶೇಖರ ನುಡಿದರು. ಅವರು ನಗರದ ಶ್ರೀಗವಿಸಿದ್ದೇಶ್ವರ ಕಾಲೇಜಿನಲ್ಲಿ ಕಲಾವಿಭಾಗ ಏರ್ಪಡಿಸಿದ ವಿಶೇಷ ಉಪನ್ಯಾಸದಲ್ಲಿ ಪ್ರಸ್ತೂತ ಭಾರತದ ಆರ್ಥಿಕ ಬಿಕ್ಕಟ್ಟು ಹಾಗೂ ಅದರ ಪರಿಹಾರ ಈ ವಿಷಯ ಕುರಿತು ಮಾತನಾಡಿದರು. ಮುಂದುವರೆದು  ಸರ್ಕಾರದ ಸವಾಲುಗಳು ಹಾಗೂ ಸರ್ಕಾರ ಮಾಡಬಹುದಾದ ಪರಿಹಾರಗಳನ್ನು ಸಮಗ್ರವಾಗಿ ಮನವರಿಕೆ ಮಡಿ ಮಾತನಾಡಿದರು. ಅಧ್ಯಕ್ಷತೆ ಪ್ರಾಚಾರ್ಯ ಎಸ್.ಎಲ್. ಮಾಲಿಪಾಟೀಲ ವಹಿಸಿ ಮಾತನಾಡಿದರು. ಅರ್ಥಶಾಸ್ತ್ರ ಪ್ರಾಧ್ಯಪಕ ಎಂ.ಎಸ್. ಬಾಚಲಾಪುರ ಈ ಉಪನ್ಯಾಸ  ಆಯೋಜಿಸಿದ್ದರು.  ಜರುಗಿತು. ನಿರೂಪಣೆ ಪ್ರೊ.ಶರಣಬಸಪ್ಪ ಬಿಳಿಯಲಿ, ವಂದನಾರ್ಪಣೆ ಪ್ರಾಧ್ಯಪಕ ಎಂ.ಎಸ್. ಬಾಚಲಾಪುರ ನೆರವೇರಿಸಿದರು.

Advertisement

0 comments:

Post a Comment

 
Top