
ಗಂಗಾವತಿ: ಟಿ.ಎಂ.ಎ.ಇ ಸಂಸ್ಥೆಯ ಬಿ.ಇಡಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಳ್ಳಾರಿಯಲ್ಲಿ ಜರುಗಿದ ವಾಲಿಬ್ಹಾಲ್ ಹಾಗೂ ಥ್ರೋಬಾಲ್ ಪಂದ್ಯಟದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ವಿಜೇತರರಿಗೆ ಅಧ್ಯಕ್ಷರಾದ ಷ.ಬ್ರ.ಶ್ರೀ ಶ್ರೀ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮಿಗಳು , ಕಾರ್ಯದರ್ಶಿಗಳಾದ ಶ್ರೀಟಿ.ಎಂ. ಚಂದ್ರಶೇಖರಯ್ಯ, ಗಂಗಾವತಿ ಶಾಖೆಯ ಆಡಳಿತಾಧಿಕಾರಿ ಜೆ.ಎಸ್. ಕಂಪ್ಲಿ, ಪ್ರಾಚಾರ್ಯ ಎಂ.ಪಿ.ಎಂ ವಿಶ್ವನಾಥ ಹಾಗೂ ಸಿಬ್ಬಂಧಿ ಅಭಿನಂದಿಸಿದೆ ಎಂದು ದೈಹಿಕ ನಿದೇಶಕ ಜಯರಾಂ ಮರಡಿತೋಟದ ತಿಳಿಸಿದ್ದಾರೆ.
0 comments:
Post a Comment