ಜಿಲ್ಲಾ ಕಾರ್‍ಯಾಗೃಹ ಕೊಪ್ಪಳದಲ್ಲಿ ಈದ್ ಪ್ರವಚನ ಮತ್ತು ನಮಾಜನ ವ್ಯವಸ್ಥೆಯು ಮಾಡಿದ್ದು ಪ್ರವಚನದಲ್ಲಿ ಇಸ್ಲಾಮೀಕ್ ರೀಸರ್ಚ ಸೆಂಟರ್ ಶೇಖ ಉಮರ್ ಫಾರುಖ
ರವರು ಜೈಲಿನಲ್ಲಿರುವ ಕೈದಿಗಳನ್ನು ಉದ್ದೇಶಿಸಿ ತಪ್ಪು ಮಾಡುವುದು ಮಾನವನ ಸಹಜ ಗುಣ ಅದನ್ನು ತಿದ್ದಿಕೊಂಡು ನೆಡೆಯಬೇಕು ಮಾನವನಲ್ಲಿ ದೇವಭಯ, ಮಾನವಿಯ ಮೂಲಗಳು ಇದ್ದರೆ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು ಅನೇಕ ಕೈದಿಗಳು ಭಾವನಾತ್ಮಕವಾಗಿ ಕಣ್ಣೀರಿಟ್ಟರು. ಪ್ರವಚನದ ನಂತರ ಎಲ್ಲಾ ಮುಸ್ಲಿಂ ಮತ್ತು ಮುಸ್ಲಿಂಮೇತರ ಕೈದಿಗಳಿಗೆ ಸಿಹಿ ಹಂಚಲಾಯಿತು. ಈ ಸಂಧರ್ಭದಲ್ಲಿ ಫರೀದ್ ಮಾಳೆಕೊಪ್ಪ, ಜಾವೀದ್ ಮಿಠಾಯಿ, ಮೊಹಮ್ಮದ ಉಮರ ಕುಕನೂರ್, ಹಸನ, ಅತ್ಹಾರ, ಬಷೀ ಛೋಟಾ ರಾಜನ, ಸೈ ಹಾಮೀದ್ ಹುಸೇನಿ ಉಪಸ್ಥಿತರಿದ್ದರು.
0 comments:
Post a Comment