PLEASE LOGIN TO KANNADANET.COM FOR REGULAR NEWS-UPDATES

ಸ್ಟೇಟ ಬ್ಯಾಂಕಆಫ್ ಹೈದರಾಬಾದ, ಗ್ರಾಮೀಣ ಸ್ವಯಂಉದ್ಯೋಗತರಬೇತಿ ಸಂಸ್ಥೆ, ಕೊಪ್ಪಳಜಿಲ್ಲೆಯಯುವಕರಿಗೆಒಂದು ತಿಂಗಳ ಉಚಿತಹೌಸ್ ವೈರಿಂಗ್ ಮತ್ತು ವಿದ್ಯುತ್ ಉಪಕರಣಗಳ ದುರಸ್ತಿತರಬೇತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಗ್ರಾಮೀಣ ಪ್ರದೇಶದವರಿಗೆ ಊಟ ಮತ್ತು ವಸತಿಯನ್ನುಉಚಿತವಾಗಿ ನೀಡಲಾಗುವುದು.
ಅರ್ಜಿ ವಿತರಿಸುವಕೊನೆಯ ದಿನಾಂಕ ೨೮.೦೬.೨೦೧೩
ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ೨೮.೦೬.೨೦೧೩
ಸಂದರ್ಶನದ ದಿನಾಂಕ ೨೯.೦೬.೨೦೧೩ರ ಬೆಳಿಗ್ಗೆ ೧೦.೩೦ ಕ್ಕೆ
ತರಬೇತಿ ಪ್ರಾರಂಭವಾಗುವ ದಿನಾಂಕ ೦೧.೦೬.೨೦೧೩

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು :
೧) ಅರ್ಜಿದಾರರು ೧೮ ವರ್ಷದ ಮೇಲೆ ಮತ್ತು ೩೫ ವರ್ಷ ಒಳಗಿನವರಾಗಿರಬೇಕು.
೨) ಕನಿಷ್ಙ ಹತ್ತನೇತರಗತಿ ಪಾಸ್‌ಅಥವಾ ಫೇಲ್‌ಆಗಿರಬೇಕು.
೩) ವಾರ್ಷಿಕಆದಾಯರೂ೪೦,೦೦೦/- ಮೀರಿರಬಾರದು.
೪) ಕೊಪ್ಪಳ ಜಿಲ್ಲೆಯವರಾಗಿರಬೇಕು.
(ಮೇಲೆ ನಮೂದಿಸಿದ ೪ ಅಂಶಗಳ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು.ಮತ್ತು ಸದರಿ ಪ್ರಮಾಣ ಪತ್ರಗಳು ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟಿರಬೇಕು.)

ಅರ್ಜಿ ಸಲ್ಲಿಸುವ ವಿಳಾಸ :ನಿರ್ದೇಶಕರು, ಸ್ಟೇಟ ಬ್ಯಾಂಕಆಫ್ ಹೈದರಾಬಾದ, ಗ್ರಾಮೀಣ ಸ್ವಯಂ
ಉದ್ಯೋಗತರಬೇತಿ ಸಂಸ್ಥೆ, ಜಿಲ್ಲಾಕೈಗಾರಿಕಾಕೇಂದ್ರಆವರಣ, ಅಶೋಕ 
ಸರ್ಕಲ್ ಹತ್ತಿರ, ಕೊಪ್ಪಳ  ಫೋ: ೦೮೫೩೯-೨೩೧೦೩೮ ಮೊ:೮೮೮೪೪೩೩೦೯೧

Advertisement

0 comments:

Post a Comment

 
Top