ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಸಿನೀಯರ್ ಸಿವಿಲ್ ಜಡ್ಜ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ ಚಗರಡ್ಡಿ, ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ.ಯ ಕಾವೇರಿ, ಲಾ ಅಕಾಡೆಮಿ ಅಧ್ಯಕ್ಷರಾದ ಸಂಧ್ಯಾ ಬಿ. ಮಾದಿನೂರು, ನಿವೃತ್ತ ನ್ಯಾಯಾಧೀಶರಾದ ಬಿ.ಕೆ.ಬೂತೆ, ಹಿರಿಯ ವಕೀಲರಾದ ಸಿ.ವಿ.ಕಟ್ಟಿ, ಎ.ಎ.ಚೌತಾಯಿ ಸೇರಿದಂತೆ ಜಿಲ್ಲಾ ನ್ಯಾಯಾಲಯದ ವಿವಿಧ ನ್ಯಾಯಾಧೀಶರುಗಳು, ಸಿಬ್ಬಂದಿ ವರ್ಗದವರು ಹಾಜರಿದ್ದರು.
Home
»
»Unlabelled
» ಜಿಲ್ಲೆಯಲ್ಲಿ ಕಾನೂನು ಸಾಕ್ಷರತಾ ವಾಹನ ಸಂಚಾರ : ಹಸಿರು ನಿಶಾನೆಗೆ ಚಾಲನೆ
Advertisement
Subscribe to:
Post Comments (Atom)
0 comments:
Post a Comment