PLEASE LOGIN TO KANNADANET.COM FOR REGULAR NEWS-UPDATES

                  ಕೊಪ್ಪಳ: ತಾಲೂಕಿನ ಕುಣಿಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಂಡಿಯಾ ಎಜುಕೇಟ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಬ್ಯಾಗ ವಿತರಣೆಯ ಕಾರ್ಯಕ್ರಮ ಜರುಗಿತು.                                                              ಕಾರ್ಯಕ್ರಮದ ಕುರಿತಾಗಿ ಈಶಪ್ಪ ಸೋಂಪುರ ಮಾತನಾಡಿದರು.    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಯ ಅಧ್ಯಕ್ಷರಾದ ಯಮನೂರಪ್ಪ ಹರಿಜನ ವಹಿಸಿದ್ದರು.ಕಾರ್ಯಕ್ರಮದ
ಲ್ಲಿ ಶಾಲಾ ಮುಖ್ಯೋಪಾದ್ಯಾಯರಾದ ವೀರೇಶ ಅರಳಿಕಟ್ಟಿ,ಕಂಪನಿಯ ವ್ಯವಸ್ಥಾಪಕರಾದ ರವೀಂದ್ರನಾಥ ದೇಸಾಯಿ,ವಿರುಪಣ್ಣ ಕುರುಬರ್,ಶ್ರೀಶೈಲಯ್ಯಾ ಹಿರೇಮಠ,ಸಣ್ಣನೀಲಪ್ಪ ಕುರುಬರ್,ಸಿದ್ದನಗೌಡ ಮಾಲೀಪಾಟೀಲ,ಯಂಕಪ್ಪ ಪೂಜಾರ,ಮಲ್ಲಪ್ಪ ಚೌದ್ರಿ,ಶ್ರೀಶೈಲಯ್ಯಾ ಶಶಿಮಠ,ಈರಪ್ಪ ಮುತ್ತಾಳ,ನಿಂಗಪ್ಪ ಕುಂಬಾರ,ಕೋಟ್ರೇಶ ಸಬರದ್,ಸಂಜೀವಗೌಡ,ಭೂದಾನಿ ಹುಚ್ಚಮ್ಮ ಚೌದ್ರಿ,ಶೇಖಯ್ಯಾ ಕೇಂಬೋಡಿಮಠ ಶಿಕ್ಷಕರಾದ ನಾಗಮೂರ್ತಿ ಪತ್ತಾರ,ಸಾವಕ್ಕ ಹುಬ್ಬಳ್ಳಿ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ ನಿರೂಪಿಸಿದರು.ಶಿಕ್ಷಕರಾದ ನಾಗರಾಜ ಪರಡೇಕರ ಸ್ವಾಗತಿಸಿ,ವೇಂಕಪ್ಪ ಹನಸಿ ಎಲ್ಲರಿಗೂ ವಂದಿಸಿದರು.   

Advertisement

0 comments:

Post a Comment

 
Top