ಜನಾರ್ಧನ ಹುಲಗಿಯವರಿಗೆ ಅಭಿನಂದನೆ ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷರಾದ ಜನಾರ್ಧನ ಹುಲಗಿ ಅವರು ತಮ್ಮ ಕಛೇರಿಯಲ್ಲಿ ಶುಕ್ರವಾರ ಅಧಿಕಾರ ಸ್ವಿಕರಿಸಿದ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ ಸದಸ್ಯರಾದ ಕರಿಯಣ್ಣ ಸಂಗಟಿ ಹಾಗೂ ಕೆ.ಪಿ.ಸಿ.ಸಿ ಇತರ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಿ ಸದಸ್ಯರಾದ ಅರ್ಜುನಸಾ ಕಾಟವಾ ಅವರು ಅವರನ್ನು ಅಭಿನಂದಿಸಿದರು.
0 comments:
Post a Comment