PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ತಾಲೂಕ ಚುಕ್ಕನಕಲ್ ಗ್ರಾಮದಲ್ಲಿ ಶಾಸಕರಿಗೆ ಸನ್ಮಾನ ಹಾಗೂ ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,
ಈ ಕಾರ್ಯಕ್ರಮದಲ್ಲಿ   ಕೆ.ರಾಘವೇಂದ್ರ ಹಿಟ್ನಾಳ ಶಾಸಕರು ಕೊಪ್ಪಳ ಇವರಿಗೆ ಸನ್ಮಾನಿಸಲಾಯಿತು  ಕಾರ್ಯಕ್ರಮದ ಅತಿಥಿಗಳಾಗಿ  ಗೂಳಪ್ಪ ಹಲಿಗೇರಿ ಕಾಂಗ್ರೇಸ್ ಮುಖಂಡರು  ನಾಗನಗೌಡ ಮಾ ಪಾಟೀಲ ಜಿಲ್ಲಾಪಂಚಾಯತ ಸದಸ್ಯರು ಅಳವಂಡಿ ದೇವಪ್ಪ ಹೊಸಳ್ಳಿ ಕಾಂಗ್ರೇಸ್ ಮುಖಂಡರು  ಪ್ರಕಾಶ ರೆಡ್ಡಿ ಕಾಂಗ್ರೇಸ್ ಕಾಐಕರ್ತರು  ಸೋಮಪ್ಪ ವಾಲೀಕಾರ ಗ್ರಾಮ ಪಂಚಾಯತ ಸದಸ್ಯರು ಜಗದೀಶ ನಾಯಕ , ಗವಿ ಮೂಲಿಮನಿ ಹಾಗೂ ಗ್ರಾಮದ ಸಮಸ್ತ ಗುರು ಹಿರಿಯರು.


Advertisement

0 comments:

Post a Comment

 
Top