PLEASE LOGIN TO KANNADANET.COM FOR REGULAR NEWS-UPDATES


 ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ವಿಧಾನಸಭಾ ಕ್ಷೇತ್ರಗಳ ಅಂದಾಜು ೧೦ ರಿಂದ ೧೨ ಮತಗಟ್ಟೆಗಳಿಗೆ ಒಬ್ಬರಂತೆ ಜಿಲ್ಲೆಯಲ್ಲಿ ಒಟ್ಟು ೧೦೯ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಚುನಾವಣೆಗೆ ಸಂಬಂಧಿಸಿದ ಯಾವುದೇ ಅಕ್ರಮಗಳು ಕಂಡುಬಂದಲ್ಲಿ ಆಯಾ ವ್ಯಾಪ್ತಿಯ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
  ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ೨೪, ಕನಕಗಿರಿ- ೨೨, ಗಂಗಾವತಿ-೧೮, ಯಲಬುರ್ಗಾ-೨೧ ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ೨೪ ಹೀಗೆ ಒಟ್ಟು ೧೦೯ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.  ಪ್ರತಿ ಸೆಕ್ಟರ್ ಅಧಿಕಾರಿಗಳೊಂದಿಗೆ ತಲಾ ಒಬ್ಬರು ಎಸ್‌ಡಿಸಿ/ಎಫ್‌ಡಿಸಿ, ವಿಡಿಯೋಗ್ರಾಫರ್ ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ವರ ತಂಡ ವಿಚಕ್ಷಣ ದಳದಂತೆ ಕಾರ್ಯ ನಿರ್ವಹಿಸಲಿದೆ.  
 ಕುಷ್ಟಗಿ ವಿಧಾನಸಭಾ ಕ್ಷೇತ್ರ : ಇಲ್ಲಿನ ಯರಿಗೋನಾಳ, ಕಡೂರ, ಹುಚ್ನೂರ್, ಅಂಟರಟಾಣ, ಪುರ್ತಗೇರಾ, ಹೂಲಗೇರಾ ಮತಗಟ್ಟೆ ವ್ಯಾಪ್ತಿಗೆ ಸೆಕ್ಟರ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಹೆಚ್. ಗೋನಾಳ- ೯೯೦೨೮೦೨೮೪೬ ಇವರನ್ನು ನೇಮಿಸಲಾಗಿದೆ.  ಬಂಡರಗಲ್, ಕಲ್ಲಗೋನಾಳ, ಕಾಟಾಪುರ, ಕಬ್ಬರಗಿ, ಬೀಳಗಿ, ಮನ್ನೇರಾಳ, ಸೇಬಿನಕಟ್ಟಿ ಮತಗಟ್ಟೆ ವ್ಯಾಪ್ತಿಗೆ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಈರಬಸಪ್ಪ- ೯೬೬೩೨೨೨೫೩೬.  ಮೆಣಸಗೇರಾ, ಕ್ಯಾದಿಗುಪ್ಪ, ಕಡೇಕೊಪ್ಪ, ಅಡವಿಬಾವಿ, ತೊಣಸಿಹಾಳ, ಗೋತಗಿ ಮತಗಟ್ಟೆ ವ್ಯಾಪ್ತಿಗೆ ಸಮಾಜಕಲ್ಯಾಣ ಇಲಾಖೆಯ ಜಾಕೀರ್ ಹುಸೇನ್- ೯೪೮೦೮೪೩೧೬೫.  ಹನುಮಸಾಗರ ಮತಗಟ್ಟೆ ವ್ಯಾಪ್ತಿಗೆ ಪಿಡಬ್ಲ್ಯೂಡಿ ಕಿ.ಇಂಜಿನಿಯರ್ ರಾಜಶೇಖರ ತುರಕನಿ- ೯೪೪೮೧೮೩೭೦೩.  ತೋಪಲಕಟ್ಟಿ, ಕೊರಡಕೇರಾ, ಹಿರೇನಂದಿಹಾಳ, ಪರಸಾಪುರ, ಕನಕೊಪ್ಪ, ಹಿರೇಬನ್ನಿಗೋಳ, ಯಲಬುರ್ತಿ, ಚಿಕ್ಕನಂದಿನಾಳ ಮತಗಟ್ಟೆಗಳಿಗೆ ಕುಷ್ಟಗಿ ಬಿ.ಆರ್.ಸಿ. ಸುರೇಂದ್ರ ಕಾಂಬ್ಳೆ.  ಕುಷ್ಟಗಿಯ ೧೦ ಮತಗಟ್ಟೆಗಳಿಗೆ ಪಿಡಬ್ಲ್ಯೂಡಿ ಕಿ.ಇಂಜಿನಿಯರ್ ಸಯ್ಯದ್ ತಾಜುದ್ದೀನ್- ೯೪೪೮೦೧೬೫೩೬.  ಕುಷ್ಟಗಿಯ ೧೧ ರಿಂದ ೨೦ ರ ಮತಗಟ್ಟೆಗಳಿಗೆ ಪುರಸಭೆಯ ಮುಖ್ಯಾಧಿಕಾರಿ ಮಹಾದೇವ- ೯೪೮೨೫೩೯೪೧೦.  ಬ್ಯಾಲಿಹಾಳ, ಮದಲಗಟ್ಟಿ, ಶಾಕಾಪುರ, ನೆರೆಬೆಂಚಿ, ಕಂದಕೂರು, ನಾಗರಾಳ ಮತಗಟ್ಟೆಗಳಿಗೆ ಸಹಾಯಕ ಅಭಿಯಂತರ ಎನ್.ಎಸ್. ಗೋಟೂರ್- ೯೪೪೮೩೬೦೯೭೨.  ನೀರಲೂಟಿ, ಹುಲಿಯಾಪುರ, ಬಚನಾಳ, ಹಿರೇತೆಮ್ಮಿನಾಳ, ಗಂಗನಾಳ, ಮೆಟ್ಟಿನಾಳ, ಪುರ, ಕನ್ನಾಳ, ಸಂಗನಾಳ, ಮುಕ್ತಾರಾಂಪುರ ಮತಗಟ್ಟೆಗಳಿಗೆ ಸಣ್ಣ ನೀರಾವರಿ ಇಲಾಖೆ ಎ.ಇ ರಾಥೋಡ್.  
ಕೊಪ್ಪಳ ವಿಧಾನಸಭಾ ಕ್ಷೇತ್ರ : ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೨೪ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.
  ಗುಡಗೇರಿ, ಕವಲೂರ, ಮುರ್‍ಲಾಪುರ, ಗಟ್ಟಿರೆಡಿಹಾಳ, ಬೆಳಗಟ್ಟಿ ಮತಗಟ್ಟೆಗಳ ವ್ಯಾಪ್ತಿಗೆ ಪಿಎಂಜಿಎಸ್‌ವೈ ವಿಭಾಗದ ಎಇ ವೀರಣ್ಣ ಶೆಟ್ಟಿ- ೯೭೪೨೧೦೬೨೭೮.  ಅಳವಂಡಿ, ಕಂಪ್ಲಿ ವ್ಯಾಪ್ತಿಗೆ ಪಿಡಬ್ಲ್ಯೂಡಿ ಎಇ ನಾಗರಾಜ ಟಿ.- ೯೪೪೮೦೭೩೯೭೮.  ಹಟ್ಟಿ, ಹೈದರನಗರ, ಹಲವಾಗಲಿ, ಕೇಸಲಾಪುರ, ರಘುನಾಥನಹಳ್ಳಿ ವ್ಯಾಪ್ತಿಗೆ ಪಂರಾಇಂ ವಿಭಾಗದ ಜೆಇ ಚಂದ್ರಶೇಖರ ಬಿಂಜವಾಡಗಿ- ೯೯೦೦೨೨೨೪೦೮೪.  ಬೆಟಗೇರಾ, ಮೋರನಾಳ, ಬೈರಾಪುರ ವ್ಯಾಪ್ತಿಗೆ ಪಂರಾಇಂ ವಿಭಾಗದ ಜೆಇ ಮಳಿಮಠ ಆರ್.ಪಿ.- ೯೪೪೮೧೩೦೫೬೦.  ನೀರಲಗಿ, ಮತ್ತೂರ, ಹನಕುಂಟಿ, ತಿಗರಿ, ಬೋಚನಹಳ್ಳಿ ವ್ಯಾಪ್ತಿಗೆ ಪಂರಾಇಂ ವಿಭಾಗದ ಎಇ ವೆಂಕಟೇಶ- ೯೦೬೦೧೩೨೩೭೫.  ಬೂದಿಹಾಳ, ಡಂಬ್ರಳ್ಳಿ, ಬೇಲೂರ, ಕಾತರಕಿ-ಗುಡ್ಲಾನೂರ ಮತಗಟ್ಟೆ ವ್ಯಾಪ್ತಿಗೆ ತಾ.ಪಂ. ಜೆ.ಇ ಓಂಕಾರಮೂರ್ತಿ- ೮೦೯೫೦೮೩೭೭೧.  ಹಲಗೇರಾ, ವದಗನಾಳ, ಹಣವಾಳ, ಹಂದ್ರಾಳ, ಬಿಸರಳ್ಳಿ, ಬಿಕನಹಟ್ಟಿ, ಮೈನಳ್ಳಿ ವ್ಯಾಪ್ತಿಗೆ ಪಂರಾಇಂ ವಿಭಾಗದ ಎಇ ತ್ಯಾಗರಾಜ್- ೯೦೦೮೨೩೧೨೮೮.  ಮಂಗಳಾಪುರ, ಹೊರತಟ್ನಾಳ, ಗುನ್ನಳ್ಳಿ, ಚಿಕ್ಕಸಿಂದೋಗಿ, ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ ವ್ಯಾಪ್ತಿಗೆ ಜೆಇ ಮಹಮದ್ ಖಾಜ- ೯೮೮೬೪೧೬೪೪೩.  ದದೇಗಲ್, ಯತ್ನಟ್ಟಿ, ನರೇಗಲ್, ಮಾದಿನೂರ ವ್ಯಾಪ್ತಿಗೆ ಎಇ ಧರಣೇಂದ್ರಸ್ವಾಮಿ- ೯೪೮೦೭೫೬೬೬೯.  ಚುಕ್ಕನಕಲ್, ಮುದ್ದಾಬಳ್ಳಿ, ಗೊಂಡಬಾಳ, ಹ್ಯಾಟಿ, ಮೆಳ್ಳಿಕೇರಾ ವ್ಯಾಪ್ತಿಗೆ ಜೆಇ ಮಲ್ಲಾಪುರ ಆರ್.ಹೆಚ್.- ೯೯೪೫೪೨೯೧೮೦.  ಬಹದ್ದೂರಬಂಡಿ, ಹೂವಿನಾಳ, ಕುಣಿಕೇರಾ ತಾಂಡ, ಕುಣಿಕೇರಾ, ಹೊಸಳ್ಳಿ, ಮುಂಡರಗಿ, ಲಾಚನಕೇರಿ ವ್ಯಾಪ್ತಿಗೆ ಎಇ ವೆಂಕಟರಾಮನ್- ೯೯೮೦೧೩೫೫೨೮.  ಹಾಲವರ್ತಿ, ಅಲ್ಲಾನಗರ, ಹಿರೇಬನ್ನಿಗೋಳ, ಚಿಕ್ಕಬಗನಾಳ, ಹಿರೇಬಗನಾಳ, ಕರ್ಕಿಹಳ್ಳಿ ವ್ಯಾಪ್ತಿಗೆ ಎಇ ಮಹೇಶ್ ಶಾಸ್ತ್ರಿ- ೯೪೪೮೭೮೧೪೭೦.  ಗಿಣಿಗೇರಾ, ಗುಳದಳ್ಳಿ, ಗಬ್ಬೂರ, ಹಳೇಕನಕಾಪುರ, ಲಿಂಗದಳ್ಳಿ ವ್ಯಾಪ್ತಿಗೆ ಎಇ ಹೇಮಂತರಾಜ್- ೯೪೪೮೦೨೧೫೬೪.  ಬಂಡಿಹರ್ಲಾಪುರ, ಬಸಾಪುರ, ನಾರಾಯಣಪೇಟ, ಮಹಮದ್‌ನಗರ ವ್ಯಾಪ್ತಿಗೆ ಎಇ ರವೀಂದ್ರ ನಾಗನಾಥ- ೯೪೪೮೭೪೬೩೧೧.  ಹಿಟ್ನಾಳ, ಅಗಳಕೇರಾ, ಶಿವಪುರ, ಅಚಲಾಪುರ ವ್ಯಾಪ್ತಿಗೆ ಜೆಇ ಬಸವರಾಜ್- ೯೮೪೪೦೪೮೧೬೯.  ಹೊಸನಿಂಗಾಪುರ, ಮುನಿರಾಬಾದ್ ಡ್ಯಾಂ, ಹಳೇಲಿಂಗಾಪುರ, ಹೊಳೆಮುದ್ಲಾಪುರ ವ್ಯಾಪ್ತಿಗೆ ಎಇ ಬಸಾಪುರ ಬಿ.ಎಲ್- ೯೪೮೦೦೭೯೩೦೦.  ಹೊಸಳ್ಳಿ, ಕಂಪಸಾಗರ, ಹುಲಗಿ, ಮುನಿರಾಬಾದ್ ವ್ಯಾಪ್ತಿಗೆ ಎಇ ನಿರಂಜನಮೂರ್ತಿ ಜೆ.ಎಂ.- ೯೪೪೮೭೮೧೪೭೩.  ಓಜನಹಳ್ಳಿ, ಚಿಲವಾಡಗಿ, ಕಿಡದಾಳ, ಬಸಾಪುರ, ಕುಟಗನಹಳ್ಳಿ, ಹಟ್ಟಿ, ಟಣಕನಕಲ್, ಕಲಕೇರಾ, ದೇವಲಾಪುರ, ಹನುಮನಹಳ್ಳಿ ವ್ಯಾಪ್ತಿಗೆ ಜೆಇ ಸಿದ್ದಲಿಂಗಸ್ವಾಮಿ- ೯೪೪೮೦೨೪೦೫೦.  ಶಹಾಪುರ, ಕೆರೆಹಳ್ಳಿ, ಹೊಸಕನಕಾಪುರ, ಬೇವಿನಹಳ್ಳಿ, ಹಿರೇಕಾಸನಕಂಡಿ ವ್ಯಾಪ್ತಿಗೆ ಜೆಇ ಶಿವನಗೌಡ- ೯೩೪೩೨೦೧೫೮೮.  ಭಾಗ್ಯನಗರ ವ್ಯಾಪ್ತಿಗೆ ಜೆಇ ಅನಂತರಾವ್ ಕುಲಕರ್ಣಿ- ೮೯೭೧೫೭೩೭೬೯.  ಕೊಪ್ಪಳದ ೮೧ ರಿಂದ ೯೦ ಸಂಖ್ಯೆಯ ಮತಗಟ್ಟೆಗಳಿಗೆ ನಗರಸಭೆಯ ವ್ಯವಸ್ಥಾಪಕ ಬಾಲು ಬಿ.- ೯೯೮೦೨೦೮೭೭೧.  ಕೊಪ್ಪಳದ ೯೧ ರಿಂದ ೧೦೦ ಸಂಖ್ಯೆ ವರೆಗಿನ ಮತಗಟ್ಟೆಗಳಿಗೆ ಜೆಇ ಮರಿಗೌಡ ಎಸ್.ಬಿ.- ೯೯೧೬೪೫೭೫೫೧.  ಕೊಪ್ಪಳದ ೧೦೧ ರಿಂದ ೧೧೦ ಸಂಖ್ಯೆ ವರೆಗಿನ ಮತಗಟ್ಟೆಗಳಿಗೆ ಜೆಇ ವೀರೇಶ್- ೮೫೪೮೦೮೩೩೩೮.  ಕೊಪ್ಪಳದ ೧೧೧ ರಿಂದ ೧೨೦ ಸಂಖ್ಯೆ ವರೆಗಿನ ಮತಗಟ್ಟೆಗಳಿಗೆ ಜೆಇ ಜಗದೀಶ್- ೯೦೦೮೬೫೮೨೦೯.  ಕೊಪ್ಪಳದ ೧೨೧ ರಿಂದ ೧೩೧ ಸಂಖ್ಯೆ ವರೆಗಿನ ಮತಗಟ್ಟೆ ವ್ಯಾಪ್ತಿಗೆ ಜೆಇ ಪ್ರಭಾಕರ್- ೯೪೪೮೫೬೦೨೬೧ ಅವರನ್ನು ಸೆಕ್ಟರ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕನಕಗಿರಿ ವಿಧಾನಸಭಾ ಕ್ಷೇತ್ರ : ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೨೨ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.
  ಬನ್ನಟ್ಟಿ, ಯತ್ನಟ್ಟಿ, ಉದ್ದಿಹಾಳ, ಇಚನಾಳ, ಕರಡೋಣ, ನವಲಿ ವ್ಯಾಪ್ತಿಯ ಮತಗಟ್ಟೆಗಳಿಗೆ ಎಇ ಚಿಕೊಪ್ಪ ಎ.ಬಿ- ೯೪೪೯೧೯೦೪೩೦.  ಉಮಲಿಕಾಟಾಪುರ, ಕೆ. ಮಲ್ಲಾಪುರ, ಅದಾಪುರ, ಚಿರ್ಚನಗುಡ್ಡ, ತಾಂಡಾ, ವಡಕಿ, ಆಕಳಕುಂಪಿ, ಜೇರಾಳ, ಹಿರೇಡಂಕನಕಲ್, ಜೀರಾಳಕಲ್ಗುಡಿ, ಕ್ಯಾಂಪ್ ವ್ಯಾಪ್ತಿಗೆ ಎಇ ಶಿವಮೂರ್ತಿ ಬಿ.- ೯೭೩೮೮೮೩೫೭೩೬.  ಹಣವಾಳ, ಭಟ್ಟರಹಂಚಿನಾಳ, ಗಾಳೆಮ್ಮ ಕ್ಯಾಂಪ್ ವ್ಯಾಪ್ತಿಗೆ ಎಇ ವಿಶ್ವನಾಥ.  ಕೇಸಕ್ಕಿ ಹಂಚಿನಾಳ, ಮರಕುಂಬಿ, ಮಸರಿಕ್ಯಾಂಪ್, ಹೇರೂರ, ಗೋನಾಳ ವ್ಯಾಪ್ತಿಗೆ ಜೆಇ ಜಗನ್ನಾಥ ಕುಲಕರ್ಣಿ- ೯೯೦೧೦೪೭೬೩೫. ಹೊಸಕೇರಾ, ಹೊಸಕೇರಾಕ್ಯಾಂಪ್, ಮರಳಿ, ಆಚಾರನರಸಾಪುರ, ಜಂಗಮರಕಲ್ಗುಡಿ ವ್ಯಾಪ್ತಿಗೆ ಎಇ ವಿಶ್ವನಾಥ್- ೯೪೪೯೭೩೫೦೪೦.  ಡಣಪುರ, ಜಂಗಮರಕಲ್ಗುಡಿ, ಅಯೋಧ್ಯಾ, ಚಿಕ್ಕಜಂತಕಲ್ ವ್ಯಾಪ್ತಿಗೆ ಎಇ ದೇವೇಂದ್ರಪ್ಪ- ೯೭೪೨೧೭೫೪೮೭.  ಶ್ರೀರಾಮನಗರ, ಹೆಬ್ಬಾಳ ಕ್ಯಾಂಪ್ ವ್ಯಾಪ್ತಿಗೆ ಜೆಇ ರಾಜಪ್ಪ ಬಿ.- ೯೪೪೮೮೧೩೭೬೮.  ಸಿದ್ದಾಪುರ, ಲಕ್ಷ್ಮಿಕ್ಯಾಂಪ್, ಈಳಿಗನೂರ, ಆಂದ್ರತೆಲುಗುಕ್ಯಾಂಪ್ ವ್ಯಾಪ್ತಿಗೆ ಜೆಇ ರಾಘವೇಂದ್ರ ಎಂ- ೯೭೩೮೮೩೫೦೯೪.  ಗುಂಡೂರ, ಕಾಮಗುಂಡಮ್ಮಕ್ಯಾಂಪ್, ಸಿಂಗನಾಳ ವ್ಯಾಪ್ತಿಗೆ ಎಇ ನಾಗಪ್ಪ- ೯೮೮೦೮೨೮೯೪೪.  ಬರಗೂರ, ಕುಂಟೋಜಿ, ಬುಲ್ಲಬ್ಬಾಯಿಕ್ಯಾಂಪ್, ಮುಸ್ಟೂರ, ಅಂಜೂರಿಕ್ಯಾಂಪ್, ಡಗ್ಗಿಕ್ಯಾಂಪ್, ಮುಸ್ಟೂರಕ್ಯಾಂಪ್, ಹೆಬ್ಬಾಳ ವ್ಯಾಪ್ತಿಗೆ ಎಇ ಸೂಗಪ್ಪ- ೯೪೮೦೩೧೧೭೩೪.  ಕೊಟ್ನೆಕಲ್, ಉಳೇನೂರ, ಬೆನ್ನೂರ, ಕಕ್ಕರಗೋಳ, ನಂದಿಹಳ್ಳಿ, ಜಮಾಪುರ, ಅಯೋಧ್ಯಾಕ್ಯಾಂಪ್ ವ್ಯಾಪ್ತಿಗೆ ಎಇ ವಿಜಯಕುಮಾರ್- ೯೪೪೯೭೧೭೭೮೮.  ಗುಡದೂರ, ಹಿರೇಖೇಡ, ಚಿಕ್ಕಖೇಡ, ಕನಕಗಿರಿ, ತಿಪ್ಪನಾಳ ವ್ಯಾಪ್ತಿಗೆ ಪೌಲ್ಟ್ರಿ ಬ್ರೀಡಿಂಗ್ ತರಬೇತಿ ಕೇಂದ್ರದ ಎಡಿ ಡಾ. ಸತೀಶ್- ೯೪೪೯೧೫೪೧೨೭.  ಮಲ್ಲಿಗೆವಾಡ, ಎಂ.ಕಾಟಾಪುರ, ಕಲಕೇರಾ, ಬೆನಕನಾಳ, ಸುಳೇಕಲ್ ವ್ಯಾಪ್ತಿಗೆ ಉಪನ್ಯಾಸಕ ಅನ್ಸರ್ ಬಾಷು- ೯೯೪೫೬೪೧೨೪೩.  ರಾಂಪುರ, ಮುಸ್ಲಾಪುರ, ಬಂಕಾಪುರ, ಹಿರೇಮಾದಿನಾಳ, ಚಿಕ್ಕಮಾದಿನಾಳ, ಓಬಳಬಂಡಿ, ರಾಮದುರ್ಗ, ಬೊಮ್ಮಸಾಗರ ವ್ಯಾಪ್ತಿಗೆ ಉಪನ್ಯಾಸಕ ಸುಭಾಷ್ ಹೆಚ್ ಪಾಟೀಲ್- ೯೯೦೨೪೭೫೩೪೩.  ಲಾಯದುಣಸಿ, ಹುಲಿಹೈದರ, ಹೊಸಗುಡ್ಡ, ಗೋಡಿನಾಳ, ಸಿರವಾರ, ಹನುಮನಾಳ, ಕನಕಾಪುರ ವ್ಯಾಪ್ತಿಗೆ ಪಶುಸಂಗೋಪನಾ ಇಲಾಖೆ ಎಡಿ ಡಾ. ಸೋಮಪ್ಪ- ೯೮೪೫೬೩೫೬೫೬.  ಬೈಲಕ್ಕಂಪುರ, ಗೌರಿಪುರ, ದೇವಲಾಪುರ, ಅಡವಿಬಾವಿ, ದೊಡ್ಡತಾಂಡಾ, ಹುಲಸನಹಟ್ಟಿ, ಇಂಗಳದಾಳ, ಪರಾಪುರ, ಕನ್ನೇರಮಡು, ಸೋಮಸಾಗರ, ಬಸರಿಹಾಳ ವ್ಯಾಪ್ತಿಗೆ ಉಪನ್ಯಾಸಕ ಬಂಡಿ ವೈ.ಬಿ.- ೯೪೪೯೨೮೬೧೦೯.   ಕಾರಟಗಿಯ ಸಂಖ್ಯೆ ೮೮ ರಿಂದ ೯೮ ವರೆಗಿನ ಮತಗಟ್ಟೆಗಳಿಗೆ ಉಪನ್ಯಾಸಕ ಎಸ್.ವಿ. ಪಾಟೀಲ- ೯೬೧೧೦೮೩೪೦೪.  ಕಾರಟಗಿಯ ಸಂಖ್ಯೆ ೯೯ ರಿಂದ ೧೦೮ ವರೆಗಿನ ಮತಗಟ್ಟೆ ಹಾಗೂ ದೇವಿಕ್ಯಾಂಪ್ ವ್ಯಾಪ್ತಿಗೆ ಎಇ ರಾಚೋಟಪ್ಪ- ೯೪೪೮೧೨೦೭೫೭.  ಮೈಲಾಪುರ, ಬೇವಿನಾಳ, ಪನ್ನಾಪುರ, ಬಸವಣ್ಣಕ್ಯಾಂಪ್ ವ್ಯಾಪ್ತಿಗೆ ಎಇ ಖಾದ್ರಿ ಎಸ್.ಎಸ್.- ೯೪೪೮೧೮೬೬೧೯.  ಚಲ್ಲೂರ, ಗುಡೂರ, ಸೋಮನಾಳ, ತೊಂಡಿಹಾಳ, ಹಗೇದಾಳ ವ್ಯಾಪ್ತಿಗೆ ಎಇ ಪಾಟೀಲ್ ಎಂ.ಎನ್.- ೯೭೩೧೫೬೬೧೭೩.  ಹುಳ್ಕಿಹಾಳ, ಮರ್‍ಲಾನಹಳ್ಳಿ, ಜೂರಟಗಿ ವ್ಯಾಪ್ತಿಗೆ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಹಸನ್‌ಮಿಯಾ- ೯೩೭೯೧೨೪೦೮೦.  ಬೂದಗುಂಪ, ತಿಮ್ಮಾಪುರ, ಹಾಲಸಮುದ್ರ, ಯರಡೋಣ ವ್ಯಾಪ್ತಿಗೆ ಉಪನ್ಯಾಸಕ ವಿಶ್ವನಾಥ ಗೌಡ- ೯೪೪೮೮೦೪೭೨೭ ಅವರನ್ನು ಸೆಕ್ಟರ್ ಅಧಿಕಾರಿಯನ್ನಾಗಿ ನೇಮಿಸಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 
ಗಂಗಾವತಿ ಕ್ಷೇತ್ರ : ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೧೮ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.
  ಹಿರೇಬೊಮ್ಮನಾಳ, ಚಿಕ್ಕಬೊಮ್ಮನಾಳ, ಚಳ್ಳಾರಿ, ಚಿಕ್ಕಸುಳಿಕೇರಿ, ಹಾಸಗಲ್, ಹಿರೇಸುಳಿಕೇರಿ, ಚಿಲಕಮುಖಿ, ಶಿಡಗನಹಳ್ಳಿ, ಕೊಡದಾಳ ಮತಗಟ್ಟೆಗಳ ವ್ಯಾಪ್ತಿಗೆ ಸಣ್ಣ ನೀರಾವರಿ ಇಲಾಖೆ ಎಇ ರಾಜೇಶ್ ಎ ವಸ್ತ್ರದ್- ೯೪೪೮೨೬೨೭೭೨.  ಚಾಮಲಾಪುರ, ಜಿನ್ನಾಪುರ, ಮೆತಗಲ್, ಹೊಸೂರ, ಅರಸಿನಕೇರಿ, ವಣಬಳ್ಳಾರಿ, ಇರಕಲ್ಲಗಡ, ಹನುಮನಹಟ್ಟಿ, ಮುದ್ಲಾಪುರ, ಯಲಮಗೇರಿ ಮತಗಟ್ಟೆ ವ್ಯಾಪ್ತಿಗೆ ಜೆಇ ಸುನೀಲ್- ೭೮೯೯೫೦೮೨೭೭.  ಕಿನ್ನಾಳ, ಬುಡಶೆಟ್ನಾಳ, ತಾಳಕನಕಾಪುರ ಮತಗಟ್ಟೆ ವ್ಯಾಪ್ತಿಗಳಿಗೆ ಎಇ ರಾಘವೇಂದ್ರ ಜೋಷಿ- ೯೪೮೦೭೧೫೫೯೧.  ಕಾಮನೂರ, ಸಂಗಾಪುರ, ಲೇಬಗೇರಿ, ಭೀಮನೂರ, ತಳುವಗೇರಿ, ಅಬ್ಬಿಗೇರಿ, ಕೆಂಚನಡೋಣಿ, ಕೂಕನಪಳ್ಳಿ, ಇಂದರಗಿ, ಜಬ್ಬಲಗುಡ್ಡ, ಇಂದಿರಾನಗರ ಮತಗಟ್ಟೆ ವ್ಯಾಪ್ತಿಗೆ ಎಇ ಇರ್ಫಾನ್- ೯೭೪೧೪೩೪೬೫೫.  ಬೂದಗುಂಪ, ದನಗಳದೊಡ್ಡಿ, ಹಾಲಹಳ್ಳಿ, ಬಿಳೇಬಾವಿ, ನಾಗೇಶನಹಳ್ಳಿ, ಹಳೇಕುಮಟ, ಇಡಹಳ್ಳಿ ಮತಗಟ್ಟೆ ವ್ಯಾಪ್ತಿಗಳಿಗೆ ಎಇ ಸುಬ್ರಹ್ಮಣ್ಯ- ೯೪೮೦೪೪೫೧೦೦.  ಹಂಪಸದುರ್ಗ, ಆಗೋಲಿ, ವಿಠಲಾಪುರ, ಉಡಮಕಲ್, ವೆಂಕಟಗಿರಿ, ಬಂಡ್ರಾಳ, ಗಡ್ಡಿ ಮತಗಟ್ಟೆ ವ್ಯಾಪ್ತಿಗೆ ಎಇ ಮಂಜುನಾಥ ಬಿ.ಹೆಚ್.- ೯೯೮೦೦೭೦೮೦೦.  ಮಲಕನಮರಡಿ, ಅರಳಿಹಳ್ಳಿ, ಭಟ್ಟರನರಸಾಪುರ, ಕೇಸರಹಟ್ಟಿ, ಅರಾಳ ಮತಗಟ್ಟೆ ವ್ಯಾಪ್ತಿಗೆ ಎಇ ವೀರೇಂದ್ರ- ೯೯೮೦೯೭೦೮೭೪.  ದಾಸನಾಳ, ಮುಕ್ಕುಂಪಿ, ಲಿಂಗದಳ್ಳಿ, ಚಿಕ್ಕಬೆಣಕಲ್, ಹಿರೇಬೆಣಕಲ್ ಮತಗಟ್ಟೆ ವ್ಯಾಪ್ತಿಗೆ ಸಿಡಿಪಿಓ ನಾಗನಗೌಡ- ೯೮೮೦೬೭೭೫೫೧.  ವಿದ್ಯಾನಗರ, ಗಂಗಾವತಿಯ ಮತಗಟ್ಟೆ ಸಂಖ್ಯೆ ೧೩೬ ರಿಂದ ೧೫೯ ರವರೆಗಿನ ವ್ಯಾಪ್ತಿಗೆ ಸಹಾಯಕ ಸಿಡಿಪಿಓ ಅಶೋಕ- ೯೪೪೯೭೬೨೨೦೨.  ಗಂಗಾವತಿಯ ಮತಗಟ್ಟೆ ಸಂಖ್ಯೆ ೧೪೪ ರಿಂದ ೧೬೪ ವರೆಗಿನ ಮತಗಟ್ಟೆ ವ್ಯಾಪ್ತಿಗೆ ಉಪನ್ಯಾಸಕ ಅನಿಲಕುಮಾರ- ೯೪೪೮೪೧೯೧೨೨.  ಗಂಗಾವತಿಯ ಮತಗಟ್ಟೆ ಸಂಖ್ಯೆ ೧೫೩ ರಿಂದ ೧೬೨, ಹೊಸಳ್ಳಿ, ನಾಗರಹಳ್ಳಿ ಮತಗಟ್ಟೆ ವ್ಯಾಪ್ತಿಗೆ ಜೆಇ ರಾಘವೇಂದ್ರರಾವ್- ೯೪೪೮೨೬೩೦೪೬.  ಶರಣಬಸವೇಶ್ವರನಗರ, ಗಂಗಾವತಿಯ ಮತಗಟ್ಟೆ ಸಂಖ್ಯೆ ೧೨೦ ರಿಂದ ೧೨೮ ವರೆಗಿನ ಮತಗಟ್ಟೆ ವ್ಯಾಪ್ತಿಗೆ ಜೆಇ ರವಿ ಕೆ.ಬಿ.- ೮೧೦೫೧೮೧೨೪೪.  ಗಂಗಾವತಿಯ ಮತಗಟ್ಟೆ ಸಂಖ್ಯೆ ೧೦೨ ರಿಂದ ೧೧೫ ವರೆಗಿನ ವ್ಯಾಪ್ತಿಗೆ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆರ್.ಟಿ. ನಾಯಕ್- ೮೭೬೨೯೮೩೩೬೧.  ಗಂಗಾವತಿಯ ಮತಗಟ್ಟೆ ಸಂಖ್ಯೆ ೧೦೯ ರಿಂದ ೧೩೫ ವರೆಗಿನ ವ್ಯಾಪ್ತಿಗೆ ಜೆಇ ನಾಗಲಾಪುರ ಎಸ್.ಬಿ.- ೯೪೪೮೭೮೧೧೯೭.  ಗಂಗಾವತಿಯ ಮತಗಟ್ಟೆ ಸಂಖ್ಯೆ ೧೬೫ ರಿಂದ ೧೭೭ ವರೆಗಿನ ವ್ಯಾಪ್ತಿಗೆ ಉಪನ್ಯಾಸಕ ಬಸವರಾಜ ಅಸುಂಡಿ- ೯೪೪೯೫೪೯೮೪೮.  ಸಂಗಾಪುರ, ಬಂಡಿಬಸಪ್ಪ ಕ್ಯಾಂಪ್, ವಿಪ್ರ, ಮಲ್ಲಾಪುರ, ರಾಂಪುರ ಮತಗಟ್ಟೆ ವ್ಯಾಪ್ತಿಗೆ ಆರ್.ಎಫ್.ಓ ಹನುಮಂತಯ್ಯ- ೯೪೪೮೪೩೮೧೫೭.  ಬಸವನದುರ್ಗ, ರಾಮದುರ್ಗ, ಆನೆಗುಂದಿ, ಚಿಕ್ಕರಾಂಪುರ, ರಂಗಾಪುರ, ಹನುಮನಹಳ್ಳಿ, ಸಾನಾಪುರ, ತಿರುಮಲಾಪುರ ಮತಗಟ್ಟೆ ವ್ಯಾಪ್ತಿಗೆ ಎಇ ಕಾಳಪ್ಪ ಅವರನ್ನು ಸೆಕ್ಟರ್ ಅಧಿಕಾರಿಯನ್ನಾಗಿ ನೇಮಿಸಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 
ಯಲಬುರ್ಗಾ ಕ್ಷೇತ್ರ : ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೨೧ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.
  ಕಾಟ್ರಾಳ, ಸಿರಗುಂಪಿ, ಸಂಕನೂರ, ಸೋಂಪುರ, ಹಿರೇಮ್ಯಾಗೇರಿ ಮತಗಟ್ಟೆ ವ್ಯಾಪ್ತಿಗೆ ಪಶುಸಂಗೋಪನೆ ಎಡಿ ಅನಂದ ಎಸ್.ಪಿ.- ೯೩೪೧೦೪೮೯೮೭.  ಬಳೂಟಗಿ, ಹೊಸಳ್ಳಿ, ಚಿಕ್ಕೊಪ್ಪ, ಬಸಾಪುರ, ಬೂನಕೊಪ್ಪ, ಹಗೇದಾಳ, ತುಮ್ಮರಗುದ್ದಿ ವ್ಯಾಪ್ತಿಗೆ ಸಹಾಯಕ ತೋಟಗಾರಿಕೆ ನಿರ್ದೇಶಕ ನಜೀರ್ ಸೋಂಪುರ- ೮೦೯೫೭೭೬೯೯೬.  ಜೂಲಕಟ್ಟಿ, ಬಂಡಿ, ಕಡಬಲಕಟ್ಟಿ, ಚಿಕ್ಕಬನ್ನಿಗೋಳ, ಕೊನಸಾಗರ, ವಜ್ರಬಂಡಿ, ಜರಕುಂಟಿ, ದಮ್ಮೂರ, ಹನಮಾಪುರ ಮತಗಟ್ಟೆ ವ್ಯಾಪ್ತಿಗೆ ಕೃಷಿ ಇಲಾಖೆ ಎಡಿ ಕೊಡತಗೇರಿ ವೈ.ವೈ.- ೭೨೫೯೦೦೫೬೧೭.  ಮುಧೋಳ, ಕರಮುಡಿ, ಬಂಡಿಹಾಳ, ತೊಂಡಿಹಾಳ ವ್ಯಾಪ್ತಿಗೆ ಸಿಡಿಪಿಓ ಚಿತಾಳೆ ಎಸ್.ಟಿ.- ೯೬೧೧೫೧೧೧೪೮.  ಯಲಬುರ್ಗಾದ ಮತಗಟ್ಟೆ ಸಂಖ್ಯೆ ೬೬ ರಿಂದ ೭೪ ವರೆಗೆ, ಮಾರನಾಳ ಮತಗಟ್ಟೆ ವ್ಯಾಪ್ತಿಗೆ ಪ.ಪಂಚಾಯತಿ ಮುಖ್ಯಾಧಿಕಾರಿ ರಮೇಶ್ ಗೊಂದಕರ್- ೯೪೪೯೦೮೪೪೩೮.  ಕುದರಿಕೊಟಗಿ, ಜಿ. ವೀರಾಪುರ, ಮಾದಲೂರ, ತಲ್ಲೂರ, ಸಾಲಭಾವಿ, ಹುಲಿಗುಡ್ಡ, ಗೆದಿಗೇರಿ ವ್ಯಾಪ್ತಿಗೆ ತಾಲೂಕು ಸಮಾಜಕಲ್ಯಾಣಾಧಿಕಾರಿ ಮಂಜೂರ್ ಹುಸೇನ್- ೯೪೮೧೭೨೮೨೮೭.  ಲಿಂಗನಬಂಡಿ, ಕಳಕಬಂಡಿ, ಮಾಟರಂಗಿ, ಹಿರೇಅರಳಿಹಳ್ಳಿ, ಬುಡಕುಂಟಿ, ಜರಕುಂಟಿ, ಬೀರಲದಿನ್ನಿ, ಹೊಸೂರ, ಪುಟಗಮರಿ ವ್ಯಾಪ್ತಿಗೆ ಜೆಇ ಉಮರ್ ಖಾನ್- ೯೯೧೬೫೬೮೨೦೭.  ತರಲಕಟ್ಟಿ, ಯಾಪಲದಿನ್ನಿ, ನಿಲೋಗಲ್, ಉಪ್ಪಲದಿನ್ನಿ, ಗುನ್ನಾಳ, ಹುಣಸಿಆಳ, ನರಸಾಪುರ ಮತಗಟ್ಟೆ ವ್ಯಾಪ್ತಿಗೆ ಜೆಇ ಶಂಕರಗೌಡ- ೯೪೪೯೬೧೩೨೯೫.  ಮಾಟಲದಿನ್ನಿ, ಕಲಾಲಬಾವಿ, ತಾಳಕೇರಿ, ಚೌಡಪುರ, ವನಜಬಾವಿ, ಗುಂತಮಡು, ಬೂದೂರು, ಶಿಡ್ಲಬಾವಿ, ಚಿಕ್ಕಮನ್ನಾಪುರ, ಮರಕಟ್ ವ್ಯಾಪ್ತಿಗೆ ಜೆಇ ಕಳಕಯ್ಯ- ೯೪೪೮೮೧೧೬೭೯.  ಹಿರೇವಂಕಲಕುಂಟ, ಚಿಕ್ಕವಂಕಲಕುಂಟಾ, ಉಚ್ಚಲಕುಂಟ, ಬೂಕನಟ್ಟಿ, ತಿಪ್ಪನಾಳ, ಕಟಗಿಹಳ್ಳಿ, ಹಿರೇವಡ್ಡರಕಲ್, ಗಾಣದಾಳ ವ್ಯಾಪ್ತಿಗೆ ಜೆಇ ನಾಗೋಡ ಎಸ್.ಜಿ.- ೮೦೫೦೭೬೭೮೪೭.  ಮುರಡಿ, ಬೇವೂರ, ಕೋಳಿಹಾಳ, ಮ್ಯಾದನೇರಿ, ವಟಪರ್ವಿ, ನೆಲಜೇರಿ, ಗುತ್ತೂರ ವ್ಯಾಪ್ತಿಗೆ ಬಿಇಓ ವೆಂಕಟೇಶ್ ಆರ್.- ೯೪೮೦೬೯೫೨೮೧.  ಮಂಗಳೂರು, ಕುದರಿಮೋತಿ, ಚಂಡಿನಾಳ, ಭೈರನಾಯಕನಹಳ್ಳಿ ವ್ಯಾಪ್ತಿಗೆ ಅಕ್ಷರದಾಸೋಹ ಎಡಿ ಪ್ರಕಾಶ್ ಪತ್ತಾರ್- ೯೪೮೦೮೩೫೬೯೯.  ಮಲಕಸಮುದ್ರ, ಕುಡಗುಂಟಿ, ಚಿಕ್ಕಮ್ಯಾಗೇರಿ, ಲಕ್ಮನಗುಳಿ, ವಣಗೇರಿ, ರ್‍ಯಾವಣಕಿ, ಬೂದಗುಂಪಿ ವ್ಯಾಪ್ತಿಗೆ ಎಇ ಮಹೇಶ್- ೯೪೪೮೩೫೯೦೩೨.  ಶಿರೂರ, ಮುತ್ತಾಳ, ಕದರಳ್ಳಿ, ಚಿಕ್ಕಬೀಡನಾಳ, ಹೊನ್ನುಣಸಿ, ಹಿರೇಬೀಡನಾಳ, ಅರಕೇರಿ, ಚಂಡೂರ, ತಿಪ್ಪರಸನಾಳ, ಯಡಿಯಾಪುರ, ಬೆದವಟ್ಟಿ ವ್ಯಾಪ್ತಿಗೆ ಎಇ ಶರಣಬಸವರಾಜ್- ೯೭೪೦೮೬೦೦೨೯.  ಸಂಗನಾಳ, ರಾಜೂರ್, ಆಡೂರ್, ದ್ಯಾಂಪುರ ವ್ಯಾಪ್ತಿಗೆ ಎಇ ಕುದರಿ ವೈ.ಬಿ.- ೯೪೪೮೪೭೫೫೨೫.  ಕುಕನೂರಿನ ಮತಗಟ್ಟೆ ಸಂಖ್ಯೆ ೧೭೪ ರಿಂದ ೧೮೮ ವರೆಗಿನ ವ್ಯಾಪ್ತಿಗೆ ಎಇ ಮೂಗಣ್ಣ- ೯೪೪೮೬೧೩೨೪೯.  ಕಲ್ಲೂರ, ಬಳಗೇರಿ, ಕೋನಾಪುರ, ಕರ್ಕಿಹಳ್ಳಿ, ಗೊರ್‍ಲೆಕೊಪ್ಪ, ಹರಿಶಂಕರಬಂಡಿ ವ್ಯಾಪ್ತಿಗೆ ಜೆಇ ಬಸವರಾಜ ಬಂಡಿವಡ್ಡರ- ೯೫೯೧೦೬೬೭೮೧.  ಗಾವರಾಳ, ಮಸಬಹಂಚಿನಾಳ, ನಿಟ್ಟಾಲಿ, ಬೆಣಕಲ್, ವೀರಾಪುರ, ಭಾನಾಪುರ, ಲಕ್ಮಾಪುರ ವ್ಯಾಪ್ತಿಗೆ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಗುರಿಕಾರ ಎಸ್.ಜಿ.- ೯೮೪೪೫೭೯೭೮೫.  ತಳಬಾಳ, ಅಡವಿಹಳ್ಳಿ, ಕೋಮಲಾಪುರ, ಚಿತ್ತಾಪುರ ವ್ಯಾಪ್ತಿಗೆ ಐಟಿಐ ಕಾಲೇಜು ಪ್ರಾಚಾರ್ಯ ಅರುಣಕುಮಾರ್- ೯೪೮೧೫೩೬೦೦೧.  ಇಟಗಿ, ನಿಂಗಾಪುರ, ಬನ್ನಿಕೊಪ್ಪ, ಮನ್ನಾಪುರ, ಮಾಳೆಕೊಪ್ಪ, ಸೋಂಪುರ ವ್ಯಾಪ್ತಿಗೆ ತಾ.ಪಂ. ಇಓ ಕುಲಕರ್ಣಿ ಬಿ.ಬಿ.- ೯೬೩೨೩೪೪೨೨೩.  ಮಂಡಲಗೇರಿ, ಭಟಪನಹಳ್ಳಿ, ಚಿಕ್ಕೇನಕೊಪ್ಪ, ಬಿನ್ನಾಳ, ಸಿದ್ನೆಕೊಪ್ಪ, ಯರೇಹಂಚಿನಾಳ ಮತಗಟ್ಟೆ ವ್ಯಾಪ್ತಿಗೆ ರೇಷ್ಮೆ ಅಭಿವೃದ್ಧಿ ಅಧಿಕಾರಿ ಮುದಗಲ್ ಸಿ.ಹೆಚ್.- ೯೭೪೧೫೮೪೮೩೦ ಅವರನ್ನು ಸೆಕ್ಟರ್ ಅಧಿಕಾರಿಯನ್ನಾಗಿ ನೇಮಿಸಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ  ತಿಳಿಸಿದೆ. 

Advertisement

0 comments:

Post a Comment

 
Top