PLEASE LOGIN TO KANNADANET.COM FOR REGULAR NEWS-UPDATES


ಜಿಲ್ಲಾ ಉಸ್ತುವಾರಿ ಸಚಿವರ ಖಾತೆ ಹಂಚಿಕೆ ವಿವರ ಈ ಕೆಳಗಿನಂತಿದೆ:

ಬೆಂಗಳೂರು ನಗರ – ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ಚಿತ್ರದುರ್ಗ – ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ
ರಾಯಚೂರು ,ಕೊಪ್ಪಳ– ಸಣ್ಣ ನೀರಾವರಿ ಖಾತೆ ಸಚಿವ ಶಿವರಾಜ್ ತಂಗಡಗಿ
ಬೀದರ್ – ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್
ಮಂಡ್ಯ – ವಸತಿ ಸಚಿವ ಅಂಬರೀಷ್
ಹಾವೇರಿ – ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ
ಉತ್ತರ ಕನ್ನಡ – ಉನ್ನತ ಶಿಕ್ಷಣ ಮತ್ತು ಪ್ರವಾಸೋಧ್ಯಮ ಸಚಿವ ಆರ್.ವಿ.ದೇಶಪಾಂಡೆ
ಬಾಗಲಕೋಟೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸೃತಿ ಇಲಾಖೆ ಸಚಿವೆ ಉಮಾಶ್ರಿ
ಚಾಮರಾಜನಗರ – ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್
ಕೋಲಾರ ಮತ್ತು ರಾಮನಗರ – ಕೃಷಿ ಸಚಿವ ಕೃಷ್ಣ ಬೈರೇಗೌಡ
ದಕ್ಷಿಣ ಕನ್ನಡ – ಅರಣ್ಯ ಸಚಿವ ರಮಾನಾಥ್ ರೈ
ಶಿವಮೊಗ್ಗ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ
ಚಿಕ್ಕಮಗಳೂರು – ಮೀನುಗಾರಿಕೆ ಮತ್ತು ಬಂದರು, ಯುವ ಜನ ಸೇವೆ ಸಚಿವ ಅಭಯ್ ಚಂದ್ರ ಜೈನ್
ಕೊಡಗು – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ ಖಾದರ್
ದಾವಣಗೆರೆ – ತೋಟಗಾರಿಕೆ ಮತ್ತು ಎಪಿಎಂಸಿ ಸಚಿವ ಶ್ಯಾಮನೂರು ಶಿವಶಂಕರಪ್ಪ
ಗುಲ್ಬರ್ಗಾ – ವಕ್ಫ್ ಮತ್ತು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ
ಬೆಳಗಾವಿ – ಮುಜರಾಯಿ ಮತ್ತು ರೇಷ್ಮೆ ಸಚಿವ ಪ್ರಕಾಶ್ ಹುಕ್ಕೇರಿ
ಹಾಸನ – ಸಹಕಾರ ಸಚಿವ  ಹೆಚ್.ಸಿ.ಮಹದೇವ್ ಪ್ರಸಾದ್
ಗದಗ – ಗ್ರಾಮೀಣಾವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್
ಬಳ್ಳಾರಿ – ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕ
ಬಿಜಾಪುರ – ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್
ಬೀದರ್ – ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್
ತುಮಕೂರು – ಕಾನೂನು ಮತ್ತು ಸಂಸದೀಯ ಇಲಾಖೆ, ಪಶುಸಂಗೋಪನೆ ಸಚಿವ ಟಿ.ಬಿ. ಜಯಚಂದ್ರ
ಧಾರವಾಡ – ಮಾಹಿತಿ ಮತ್ತು ಮೂಲಸೌಕರ್ಯ ಸಚಿವ ಸಂತೋಷ್ ಲಾಡ್
ಮೈಸೂರು –  ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ
ಚಿಕ್ಕಬಳ್ಳಾಪುರ – ಆಹಾರ ಖಾತೆ ಸಚಿವ ದಿನೇಶ್ ಗುಂಡೂರಾವ್
ಯಾದಗಿರಿ – ಜವಳಿ ಮತ್ತು ಕ್ರೀಡೆ ಸಚಿವ ಬಾಬುರಾವ್ ಚಿಂಚನಸೂರ್
ಬೆಂಗಳೂರು ಗ್ರಾಮಾಂತರ – ಗೃಹ ಸಚಿವ ಕೆ.ಜೆ ಜಾರ್ಜ್

Advertisement

0 comments:

Post a Comment

 
Top