PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಕೊಪ್ಪಳದ ಶಾಸಕರಾದ ಕರಡಿ ಸಂಗಣ್ಣನವರ ಸಾಧನೆಗಳು,ವೈಯುಕ್ತಿಕ ಮಾಹಿತಿ ಹಾಗೂ ಚುನಾವಣಾ ಪ್ರಚಾರ ಕಾರ್‍ಯದ ವಿವರಗಳನ್ನೊಳಗೊಂಡ ವೆಬ್ ಸೈಟ್ (ಬ್ಲಾಗ್) ನ್ನು ಶಾಸಕರ ನಿವಾಸದಲ್ಲಿ ಲೋಕಾರ್ಪಣೆ ಮಾಡಲಾಯಿತು. ಸಂಗಣ್ಣ ಕರಡಿಯವರು ಸೈಟ್ ಗೆ ಚಾಲನೆ ನೀಡಿದರು. www.sangannakaradi.blogspot.com   ಲ್ಲಿ  ಇದುವರೆಗೆ ಕೈಗೊಂಡಿರುವ ನಾನಾ ಯೋಜನೆಗಳ ಬಗ್ಗೆ ,ಅಭಿವೃದ್ದಿ ಕಾರ್‍ಯಗಳ ಬಗ್ಗೆ ವಿವರ ನೀಡಲಾಗಿದೆ.  ಫೇಸ್‌ಬುಕ್ ನಲ್ಲಿ ಸಹ ವಿವಿಧ ವಿವರಗಳಿವೆhttp://www.facebook.com/sanganna.karadi ಆಸಕ್ತರು ಗಮನಿಸಲು ವಿನಂತಿಸಲಾಗಿದೆ.
 ಈ ಸಂದರ್ಭದಲ್ಲಿ ಅಪ್ಪಣ್ಣ ಪದಕಿ, ವಿರುಪಾಕ್ಷಯ್ಯ ಗದಗಿನಮಠ,ಹೇಮಲತಾ ನಾಯಕ ಸೇರಿದಂತೆ ಪಕ್ಷದ ಕಾರ್‍ಯಕರ್ತರು, ಮುಖಂಡರು,ಅಭಿಮಾನಿಗಳು ಉಪಸ್ಥಿತರಿದ್ದರು.

Advertisement

0 comments:

Post a Comment

 
Top